ಕಾಂಗ್ರೆಸ್‍ನಿಂದ ಬರ್ಖಾ ಶುಕ್ಲಾ ಸಿಂಗ್ ಉಚ್ಛಾಟನೆ

ನವದೆಹಲಿ, ಏ.21-ಪಕ್ಷ ವಿರೋಧ ಚಟುವಟಿಕೆ ಆರೋಪಗಳ ಮೇಲೆ ಸ್ಥಳೀಯ ಮಹಿಳಾ ಘಟಕದ ಮುಖಸ್ಥೆಯಾಗಿದ್ದ ಬರ್ಖಾ ಶುಕ್ಲಾ ಸಿಂಗ್ ಅವರನ್ನು ಕಾಂಗ್ರೆಸ್ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ.

Read more