ಪಂಜಾಬ್’ನಲ್ಲಿ 10,529 ಪೆಟ್ಟಿಗೆಗಳಲ್ಲಿದ್ದ 1 ಲಕ್ಷ ಮದ್ಯ ಬಾಟಲ್‍ಗಳು ವಶ

ಚಂಡಿಗಢ, ಜ.29-ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದ ಭಾರೀ ಪ್ರಮಾಣದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಟಿಂಡಾ-ಡಬ್‍ವಾಲಿ ರಸ್ತೆಯ ಎರಡು ಗೋದಾಮುಗಳ ಮೇಲೆ ದಾಳಿ

Read more