ಸ್ವಚ್ಛತೆಗಾಗಿ ಸಾರ್ವಜನಿಕರಿಗೆ ಬಿಬಿಎಂಪಿ ಆಫರ್

ಬೆಂಗಳೂರು, ಸೆ.15- ಸ್ವಚ್ಛ ಬೆಂಗಳೂರಿಗೆ ಮಾಸ್ಟರ್ ಪ್ಲಾನ್ ರೂಪಿಸಿರುವ ಬಿಬಿಎಂಪಿ ರಸ್ತೆ ದತ್ತು ತೆಗೆದುಕೊಳ್ಳಲು ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಅಡಾಪ್ಟ್ ಎ ಸ್ಟ್ರೀಟ್ ಎಂಬ ಹೊಸ ಯೋಜನೆ

Read more

ಟೆಂಡರ್ ಕರೆಯದೇ ಪೇ ಅಂಡ್ ಯೂಸ್ ಟಾಯ್ಲೆಟ್ ನಿರ್ಮಾಣಕ್ಕೆ ಅನುಮತಿಸಿದ ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರು, ಸೆ.11- ಟೆಂಡರ್ ಕರೆಯದೆಯೇ ಪಾವತಿಸಿ ಉಪಯೋಗಿಸುವ ಶೌಚಾಲಯಗಳನ್ನು ನಿರ್ಮಾಣ ಮಾಡಲು ಅನುಮತಿ ಕೊಟ್ಟ ಎಂಜಿನಿಯರ್‍ಗಳಿಗೆ ಕೂಡಲೆ ನೋಟಿಸ್ ನೀಡುವಂತೆ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್

Read more

ಬಿಬಿಎಂಪಿ ಮೇಯರ್ ಸ್ಥಾನ ಬಿಜೆಪಿಗೆ ಖಚಿತವಾಗುತ್ತಿದ್ದಂತೆ ಆಕಾಂಕ್ಷಿಗಳ ಲಾಬಿ ಬಲು ಜೋರು

ಬೆಂಗಳೂರು, ಸೆ.5- ಬಿಬಿಎಂಪಿ ಕೊನೆ ಅವಧಿಯ ಮೇಯರ್ ಸ್ಥಾನ ಬಿಜೆಪಿಗೆ ಒಲಿಯುವುದು ಖಚಿತವಾಗುತ್ತಿದ್ದಂತೆ ಮಹಾಪೌರರ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಹಾಲಿ ಮೇಯರ್ ಗಂಗಾಂಬಿಕೆ ಅವರ ಅವಧಿ

Read more

ಬೆಂಗಳೂರಲ್ಲಿ ಮಳೆ ಅನಾಹುತ ತಪ್ಪಿಸಲು ಬಿಬಿಎಂಪಿ ಸಜ್ಜು

ಬೆಂಗಳೂರು, – ನಗರದಲ್ಲಿ ಸಂಭವಿಸುವ ಮಳೆ ಅನಾಹುತ ತಪ್ಪಿಸಲು ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೇಯರ್ ಗಂಗಾಂಬಿಕೆ  ತಿಳಿಸಿದರು. ಜಯನಗರದ ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣ

Read more

ಸೆ.1ರ ನಂತರ ಪ್ಲಾಸ್ಟಿಕ್ ಉತ್ಪಾದನೆ-ಮಾರಾಟ ಮಾಡಿದರೆ ಭಾರೀ ದಂಡ..!

ಬೆಂಗಳೂರು,ಆ.7- ಸೆಪ್ಟೆಂಬರ್ ಒಂದರ ನಂತರ ಪ್ಲಾಸ್ಟಿಕ್ ಉತ್ಪಾದಿಸುವ ಹಾಗೂ ಉತ್ಪನ್ನ ಮಾರಾಟ ಮಾಡುವ ಮಳಿಗೆಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು. ನಂತರವೂ ಪ್ಲಾಸ್ಟಿಕ್ ಬಳಕೆ ಮುಂದುವರೆಸಿದರೆ ಅಂತಹ

Read more

ಬಿಬಿಎಂಪಿ ಅಧಿಕಾರ ಹಿಡಿಯುವ ಬಗ್ಗೆ ಆರ್.ಅಶೋಕ್ ಪ್ರತಿಕ್ರಿಯೆ

ನವದೆಹಲಿ,ಆ.6-ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕರ ಮುಂದಿನ ನಡೆ ಏನೆಂಬುದು ತಿಳಿದಿಲ್ಲ. ಹೀಗಾಗಿ ಬಿಬಿಎಂಪಿಯಲ್ಲಿ ನಾವು ಅಧಿಕಾರ ಹಿಡಿಯುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ,

Read more

ಬೆಂಗಳೂರು ಸುಂದರವಾಗಿಸಲು ತ್ಯಾಜ್ಯ ನಿರ್ವಹಣೆ ಕರಡು ನೀತಿ ಸಿದ್ಧ, ಕಾದಿದೆ ಭಾರೀ ದಂಡ

ಬೆಂಗಳೂರು, ಆ.4- ನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುತ್ತಿರುವ ಸಾವಿರಾರು ಟನ್ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಪ್ರತಿ ಮನೆಯ ಹಂತದಲ್ಲೇ

Read more

ಅಡಮಾನವಿಟ್ಟಿದ್ದ ಬಿಬಿಎಂಪಿ ಆಸ್ತಿಗಳು ಋಣಮುಕ್ತ

ಬೆಂಗಳೂರು, ಆ.3- ಬಿಜೆಪಿ ಅವಧಿಯಲ್ಲಿ ಅಡಮಾನ ಇಟ್ಟಿದ್ದ ಬಿಬಿಎಂಪಿ ಆಸ್ತಿಯನ್ನು ಕಾಂಗ್ರೆಸ್ ಆಡಳಿತ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎಂ.ಶಿವರಾಜ್ ಅವರು ಆಡಳಿತ ಪಕ್ಷದ ನಾಯಕರಾಗಿದ್ದಾಗ ಅಡಮಾನವಿಟ್ಟಿದ್ದ ಪಾಲಿಕೆ ಆಸ್ತಿಯನ್ನು

Read more

ಆರು ಕ್ವಾರಿಗೆ ಕಸ ಹಾಕಲು ನೂರು ಕೋಟಿ ಅನುದಾನ

ಬೆಂಗಳೂರು, ಜು.30- ಪಾಲಿಕೆ ಸದಸ್ಯರು ಕಸ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಆಯುಕ್ತ ಮಂಜುನಾಥ್ ಪ್ರಸಾದ್ ಉತ್ತರಿಸಿ, ಕ್ವಾರಿಗಳು ಸರ್ಕಾರದ್ದಲ್ಲ. ಆರು ಕ್ವಾರಿಗೆ ಕಸ ಹಾಕಲು ನೂರು

Read more

ಬಿಬಿಎಂಪಿ ಸಭೆಯಲ್ಲಿ ಶಾಸಕ ಮುನಿರತ್ನ ಬೆಂಬಲಿಗರು ಬಿಜೆಪಿ ಸಾಲಿನಲ್ಲಿ ಕೂರುವಂತೆ ಒತ್ತಾಯ

ಬೆಂಗಳೂರು, ಜು.29- ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣರಾದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅನರ್ಹಗೊಂಡಿರುವ ಶಾಸಕ ಮುನಿರತ್ನ ಅವರ ಬೆಂಬಲಿಗರನ್ನು ಬಿಜೆಪಿ ಸಾಲಿನಲ್ಲಿ ಕೂರುವಂತೆ ಒತ್ತಾಯಿಸಿದ

Read more