ಬಿಬಿಎಂಪಿ ಕಸ ವಿಲೇವಾರಿಯಲ್ಲಿ ಬರೋಬ್ಬರಿ 400 ಕೋಟಿ ಗುಳುಂ..! ಸಿಐಡಿ ತನಿಖೆಗೆ ಆದೇಶ

ಬೆಂಗಳೂರು, ನ.2- ಹೈಕೋರ್ಟ್ ಚಾಟಿ ಬೀಸಿದ ನಂತರ ನಗರದ ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿರುವ ಬಿಬಿಎಂಪಿ ಇದೀಗ ಕಸದ ಮಾಫಿಯಾವನ್ನೇ ಬಗ್ಗುಬಡಿಯಲು ತೀರ್ಮಾನಿಸಿದೆ. ಕಸ ವಿಲೇವಾರಿಯಲ್ಲಿ

Read more