ಬ್ರಿಟನ್ನಿಂದ ಬೆಂಗಳೂರಿಗೆ ಬಂದ 151 ಮಂದಿ ನಾಪತ್ತೆ, ಸಿಲಿಕಾನ್ ಸಿಟಿಯಲ್ಲಿ ‘ಹೊಸ’ ಆತಂಕ..!
ಬೆಂಗಳೂರು, ಡಿ.26- ಬ್ರಿಟನ್ನಿಂದ ನಗರಕ್ಕೆ ಆಗಮಿಸಿರುವ 1582 ಮಂದಿಯಲ್ಲಿ 151 ಜನರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
Read more