ವಾಜೀದ್‍ಗೆ ಒಲಿದ ಬಿಬಿಎಂಪಿ ಪ್ರತಿಪಕ್ಷ ನಾಯಕನ ಸ್ಥಾನ

ಬೆಂಗಳೂರು,ಅ.22- ಬಿಬಿಎಂಪಿ ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಅಬ್ದುಲ್ ವಾಜೀದ್ ನಿಯೋಜನೆಗೊಂಡಿದ್ದಾರೆ. ಗಂಗಾಂಬಿಕೆ ಮೇಯರ್ ಆಗಿದ್ದ ಸಮಯದಲ್ಲಿ ವಾಜೀದ್ ಅವರು ಆಡಳಿತ ಪಕ್ಷದ ನಾಯಕರಾಗಿ

Read more