ಬಿಬಿಎಂಪಿಯಲ್ಲಿ ಮತ್ತೊಂದು ಗೋಲ್‍ಮಾಲ್ ಬೆಳಕಿಗೆ..! ಗುತ್ತಿಗೆದಾರರಿಗೆ 4 ಕೋಟಿ ರೂ.ಪಂಗನಾಮ

ಬೆಂಗಳೂರು : ಬಿಬಿಎಂಪಿಯಲ್ಲಿ ಏನು ಬೇಕಾದರೂ ನಡೆಯಬಹುದು. ಸತ್ತವರು ಬದುಕಬಹುದು, ಬದುಕಿರುವವರು ಸಾಯ ಬಹುದು, ಮನೆಗಳೇ ಅದಲು- ಬದಲಾಗಬಹುದು, ರಸ್ತೆಗಳೇ ಮನೆಗಳಾಗ ಬಹುದು. ಈ ಹಗರಣಗಳ ಸಾಲಿಗೆ

Read more