ಹೃದಯಾಘಾತದಿಂದ ಬಿಜೆಪಿ ಮುಖಂಡ ಎಂ.ನಾಗರಾಜ್ ವಿಧಿವಶ

ಬೆಂಗಳೂರು, ಸೆ.18- ಬಿಬಿಎಂಪಿ ವಿರೋಧ ಪಕ್ಷದ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡರಾದ ಎಂ.ನಾಗರಾಜು(66) ಅವರು ಇಂದು ನಸುಕಿನಲ್ಲಿ ಹೃದಯಾಘಾತ ದಿಂದ ನಿಧನರಾಗಿದ್ದಾರೆ. ನಾಗರಾಜು ಅವರು ಪತ್ನಿ, ಪುತ್ರ,

Read more

ಬಿಬಿಎಂಪಿಯ ಪ್ರತಿ ವಾರ್ಡ್‍ಗೆ ಒಬ್ಬ ನೋಡಲ್ ಅಧಿಕಾರಿ ನೇಮಕ

ಬೆಂಗಳೂರು,ಸೆ.14- ಬಿಬಿಎಂಪಿಯಲ್ಲಿ ಕಾಪೆರ್ರೇಟರ್‍ಗಳ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎಲ್ಲ 198 ವಾರ್ಡ್‍ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಮುಂದಾಗಿದ್ದಾರೆ. ಪಾಲಿಕೆ ವಾರ್ಡ್ ಸದಸ್ಯರ

Read more

ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜ್‍ಗೆ ಪಿತೃ ವಿಯೋಗ

ಬೆಂಗಳೂರು, ಸೆ.13- ಶಂಕರಮಠ ವಾರ್ಡ್‍ನ ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜ್ ಅವರ ತಂದೆ ಮಹದೇವಪ್ಪ ಅವರು ನಿಧನರಾಗಿದ್ದು , ಇಂದು ಅವರ ಸ್ವಂತ ಊರಾದ ಮೈಸೂರಿನ ಮೇಗಳಾಪುರ

Read more

ಬಿಬಿಎಂಪಿ ಕ್ಯಾಂಟಿನ್ ಲಿಂಗರಾಜು ಆತ್ಮಹತ್ಯೆ

ಬೆಂಗಳೂರು, ಸೆ.13- ಕೊರೊನಾ ಪಾಸಿಟಿವ್ ಹಾಗೂ ವ್ಯಾಪಾರದಲ್ಲಿನ ನಷ್ಟದಿಂದಾಗಿ ಬಿಬಿಎಂಪಿ ಆವರಣದಲ್ಲಿ ಕಳೆದ 24 ವರ್ಷಗಳಿಂದ ಕ್ಯಾಂಟಿನ್ ನಡೆಸುತ್ತಿದ್ದ ಪಾಲಿಕೆ ಕ್ಯಾಂಟಿನ್ ಮಾಲೀಕ ಲಿಂಗರಾಜು ಆತ್ಮಹತ್ಯೆಗೆ ಶರಣಾಗಿದ್ದಾರೆ.

Read more

ವರುಣನ ಆರ್ಭಟಕ್ಕೆ ಡ್ರೈನೇಜ್ ಸಿಟಿಯಾದ ಬೆಂಗಳೂರು..!

ಬೆಂಗಳೂರು, ಸೆ.10- ಕೇವಲ ಎರಡು ದಿನಗಳ ಮಳೆಗೆ ಸಿಲಿಕಾನ್ ಸಿಟಿ ಡ್ರೈನೇಜ್ ಸಿಟಿಯಾಗಿ ಪರಿವರ್ತನೆಗೊಂಡಿದೆ. ಮೊನ್ನೆ ಮತ್ತು ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಬಿಬಿಎಂಪಿ ವ್ಯಾಪ್ತಿಯ

Read more

ನಾಳೆ ಯಲಹಂಕ ಮೇಲ್ಸೇತುವೆ ಉದ್ಘಾಟನೆ, ‘ವೀರಸಾರ್ವಕರ್’ ನಾಮಕರಣ

ಬೆಂಗಳೂರು,ಸೆ.7- ತೀವ್ರ ವಿವಾದಕ್ಕೆ ಗುರಿಯಾಗಿದ್ದ ಯಲಹಂಕ ಮೇಲ್ಸೇತುವೆ ನಾಮಕರಣ ನಾಳೆ ನಡೆಯಲಿದೆ. ಈಗಾಗಲೇ ನಿಗದಿಯಾಗಿರುವಂತೆ ಇಲ್ಲಿನ ಮೇಲ್ಸೇತುವೆಗೆ ಆರ್‍ಎಸ್‍ಎಸ್ ಮುಖಂಡ ವೀರಸಾರ್ವಕರ್ ಎಂದು ನಾಮಕರಣ ಮಾಡಲು ಸರ್ಕಾರ

Read more

ಮೂಡಲಪಾಳ್ಯ ವಾರ್ಡ್‍ನಲ್ಲಿ ಜ್ಞಾನಸೌಧ ಲೋಕಾರ್ಪಣೆ

ಬೆಂಗಳೂರು,ಸೆ.7- ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೂಡಲಪಾಳ್ಯ ವಾರ್ಡ್ ಸಂಖ್ಯೆ-127ರ ಕಲ್ಯಾಣನಗರದಲ್ಲಿ ನೂತನವಾಗಿ ಸ್ಥಾಪಿಸಿರುವ ತ್ರಿವಿಧ ದಾಸೋಹಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಕಂಚಿನ ಪುತ್ಥಳಿ,

Read more

ಬಿಬಿಎಂಪಿ ಸದಸ್ಯನಿಂದಲೇ 18 ಕೋಟಿ ಮೌಲ್ಯದ ಆಸ್ತಿ ಕಬಳಿಕೆ

ಬೆಂಗಳೂರು,ಸೆ.4- ಕೆಜಿಹಳ್ಳಿ-ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಕೇಳಿಬಂದಿರುವ ಹೆಸರಿನ ಪುಲಿಕೇಶಿನಗರ ವಾರ್ಡ್ ಸದಸ್ಯ ಅಬ್ದುಲ್ ರಕೀಬ್ ಜಾಕೀರ್ ಮತ್ತು ಅವರ ಪಾಲುದಾರರು 18 ಕೋಟಿ ಮೌಲ್ಯದ ಪಾಲಿಕೆಯ ಎರಡು

Read more

ಬೆಂಗಳೂರಲ್ಲಿ ಕುಗ್ಗಿದ ಕೊರೋನಾ ಶಕ್ತಿ, ಈ ಅಂಕಿ ಅಂಶಗಳೇ ಸಾಕ್ಷಿ..!

ಬೆಂಗಳೂರು, ಸೆ.2- ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿದೆ. ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ಕೂಡ ಕಡಿಮೆಯಾಗುತ್ತಿದೆ. ಹೀಗಾಗಿ ಸೋಂಕಿತರ ಮನೆಗಳಿಗೆ ಹಾಕುವ ಬ್ಯಾರಿಕೇಡ್ ಮತ್ತು ಪೋಸ್ಟರ್‍ಗಳನ್ನು ಸಂಪೂರ್ಣವಾಗಿ

Read more

ಬೆಂಗಳೂರಲ್ಲಿ ಕಂಡಕಂಡಲ್ಲಿ ಮೂತ್ರ ಮಾಡುವವರಿಗೆ ಕಾದಿದೆ ಶಾಕ್..!

ಬೆಂಗಳೂರು, ಆ.25- ಎಚ್ಚರ ಇನ್ನು ಮುಂದೆ ಶೌಚಾಲಯದಲ್ಲಿ ಮೂತ್ರ ಮಾಡಿ, ತುರ್ತು ಎಂದು ಎಲ್ಲೆಂದರಲ್ಲಿ ನಿಂತು ಮೂತ್ರ ಮಾಡಿದರೆ ದಂಡ ಬೀಳಲಿದೆ. ಈವರೆಗೂ ಬೇಕಾಬಿಟ್ಟಿ ಕಸ ಎಸೆಯುವವರನ್ನು

Read more