ಸಾಲಕ್ಕೆ ಹೆದರಿ ಕಾರ್ಪೆಂಟರ್ ಆತ್ಮಹತ್ಯೆ

ಬೆಂಗಳೂರು,ಮೇ 16-ಪಡೆದ ಸಾಲವನ್ನು ತೀರಿಸಲು ಆಗದೆ ಮನನೊಂದು ಕಾರ್ಪೆಂಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಮಾರತಹಳ್ಳಿಯ ಮಂಜುನಾಥನಗರದ 2ನೇ ಕ್ರಾಸ್ ನಿವಾಸಿ

Read more