8ನೇ ತರಗತಿ, ಐಟಿಐ, ಪದವಿ ಮಾಡಿದವರಿಗೆ ಉದ್ಯೋಗಾವಕಾಶ, ಬಿಇಸಿಐಎಲ್‌ನಲ್ಲಿ 2684 ವಿವಿಧ ಹುದ್ದೆಗಳ ನೇಮಕಾತಿ

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್‌ನಲ್ಲಿ (ಬಿಇಸಿಐಎಲ್) ಖಾಲಿ ಇರುವ 2684 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸೇರ ಬಯಸುವ ಆಸಕ್ತ ಅಭ್ಯರ್ಥಿಗಳು

Read more