ಚೀನಾ ಕಲ್ಲಿದ್ದಲು ಗಣಿ ದುರಂತದಲ್ಲಿ 22 ಕಾರ್ಮಿಕರ ದುರ್ಮರಣ..!

ಬೀಜಿಂಗ್, ಜ.13-ಕಲ್ಲಿದ್ದಲು ಗಣಿಯೊಂದರೆ ಮೇಲ್ಛಾವಣಿ ಕುಸಿದು 22 ಕಾರ್ಮಿಕರು ಮೃತಪಟ್ಟು, ಕೆಲವರು ತೀವ್ರ ಗಾಯಗೊಂಡಿರುವ ಘಟನೆ ವಾಯುವ್ಯ ಚೀನಾದಲ್ಲಿ ಸಂಭವಿಸಿದೆ. ಶಾಂಕ್ಸಿ ಪ್ರಾಂತ್ಯದ ಲಿಜಿಯಾಗಾವು ಕಲ್ಲಿದ್ದಲು ಗಣಿಯಲ್ಲಿ

Read more