ನೈಸ್ ಹಗರಣದ ಜಂಟಿ ಸದನ ಸಮಿತಿಯ ವರದಿಯ ಚರ್ಚೆಗಾಗಿ ಧರಣಿ ನಡೆಸಿದ ಜೆಡಿಎಸ್

ಬೆಳಗಾವಿ(ಸುವರ್ಣಸೌಧ), ನ.24- ನೈಸ್ ಹಗರಣ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ನೀಡಿರುವ ಜಂಟಿ ಸದನ ಸಮಿತಿಯ ವರದಿ ಆಧರಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು

Read more

ವಿದ್ಯುತ್ ಅಕ್ರಮ : ಡಿ.ಕೆ.ಶಿಯ ಬಹಿರಂಗ ಚರ್ಚೆ ಸವಾಲು ನಿಲುವಳಿಗಾಗಿ ಧರಣಿ ನಡೆಸಿದ ಜೆಡಿಎಸ್

ಬೆಳಗಾವಿ(ಸುವ ರ್ಣಸೌಧ), ನ.24- ವಿದ್ಯುತ್ ಖರೀದಿ ಅಕ್ರಮಗಳ ಕುರಿತು ಸದನ ಸಮಿತಿಯ ವರದಿ ಸೇರಿದ ಇಂಧನ ಇಲಾಖೆಯ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು

Read more

ಖಾಸಗಿ ಶಿಕ್ಷಣ ಸಂಸ್ಥೆಗಳ ಕಡಿವಾಣಕ್ಕೆ ಧರಣಿ ನಡೆಸಿದ ವಿಪ ಸದಸ್ಯ ರಘು ಆಚಾರ್

ಬೆಳಗಾವಿ(ಸುವರ್ಣಸೌಧ), ನ.24- ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು. ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬ ಖಾಸಗಿ ವಿಧೇಯಕ ಮಂಡನೆಗೆ

Read more

ಉ.ಕ ಜನರ ಬೇಡಿಕೆ ಈಡೇರದೆ ಮುಗಿದ ಅಧಿವೇಶನ: ವಿಧೇಯಕಗಳ ಮಂಡನೆ, ಶಾಸಕರ ಗೈರು ಹಾಜರಿಯೇ ಹೈಲೆಟ್ಸ್

ಬೆಳಗಾವಿ, ನ.24-ಕಳೆದ ಹತ್ತು ದಿನಗಳಿಂದ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕೆ ಇಂದು ತೆರೆ ಬಿದ್ದಿದೆ. ಈ ಸರ್ಕಾರದ ಬೆಳಗಾವಿಯ ಕೊನೆಯ ಅಧಿವೇಶನವೆಂದೇ

Read more

4ರ ಬದಲಾಗಿ ಪ್ರತಿ 3 ನಿಮಿಷಕ್ಕೆ ಸಂಚರಿಸಲಿದೆ ನಮ್ಮ ಮೆಟ್ರೋ

ಬೆಳಗಾವಿ(ಸುವರ್ಣಸೌಧ), ನ.23- ಬೆಳಗ್ಗೆ ಮತ್ತು ಸಂಜೆ 4 ನಿಮಿಷಕ್ಕೊಂದು ಚಲಿಸುತ್ತಿರುವ ನಮ್ಮ ಮೆಟ್ರೋ ರೈಲುಗಳನ್ನು 3 ನಿಮಿಷಕ್ಕೆ ಸಂಚರಿಸಲು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್

Read more

ಸದನದಲ್ಲಿ ಪ್ರತಿಧ್ವನಿಸಿದ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳು

ಬೆಳಗಾವಿ , ನ.23- ರಾಜ್ಯದಲ್ಲಿ ನಡೆದಿರುವ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಮೇಲ್ಮನೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಮಾತಿನ ಚಕಮಕಿಗೆ ಕಾರಣವಾಗಿ

Read more

ವಿದ್ಯುತ್ ಖರೀದಿ ನ್ಯಾಯಾಂಗ ತನಿಖೆಗೆ ಎಚ್.ಡಿ. ರೇವಣ್ಣ ಒತ್ತಾಯ

ಬೆಳಗಾವಿ (ಸುವರ್ಣಸೌಧ), ನ.22- ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಸರ್ಕಾರದಲ್ಲಿ ನಡೆದಿರುವ ವಿದ್ಯುತ್ ಖರೀದಿ ಹಗರಣದ ಬಗ್ಗೆ ಹಾಲಿ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಬೇಕೆಂದು ಮಾಜಿ

Read more

ಭೂ ಕಬಳಿಕೆದಾರರ ಮೇಲೆ ಬೀಳಲಿದೆ ಕ್ರಿಮಿನಲ್ ಕೇಸ್, ಸ್ಥಿರ-ಚರಾಸ್ತಿ ಜಪ್ತಿಗೂ ಕ್ರಮ

ಬೆಳಗಾವಿ(ಸುವರ್ಣಸೌಧ), ನ.22- ಬೆಂಗಳೂರು ಸುತ್ತಮುತ್ತ ಸರ್ಕಾರಿ ಜಾಗವನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರ ಸ್ಥಿರ ಮತ್ತು ಚರಾಸ್ತಿಯನ್ನು ಜಪ್ತಿ ಮಾಡಿ

Read more

ನಿಜಾಂಶವಿಲ್ಲದ ವಿದ್ಯುತ್ ಹಗರಣ ವರದಿ ಮಂಡನೆಯ ರಹಸ್ಯ ಬಯಲು ಮಾಡುವೆ:ಹೆಚ್.ಡಿ ಕುಮಾರಸ್ವಾಮಿ

ಬೆಳಗಾವಿ (ಸುವರ್ಣಸೌಧ), ನ.22- ಇಂಧನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸದನ ಸಮಿತಿ ನೀಡಿರುವ ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸುವರ್ಣಸೌಧದಲ್ಲಿ

Read more

ಜನಪ್ರತಿನಿಧಿ ಮತ್ತು ಅಧಿಕಾರಿ ಮಕ್ಕಳ ಕಡ್ಡಾಯ ಸರ್ಕಾರಿ ಶಾಲಾ ಶಿಕ್ಷಣಕ್ಕೆ ಸಿದ್ದಗೊಂಡ ಮಸೂದೆ

ಬೆಳಗಾವಿ(ಸುವರ್ಣಸೌಧ), ನ.21- ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಖಾಸಗಿ ಮಸೂದೆ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ. ನಾಳೆ ಅಥವಾ ಗುರುವಾರ

Read more