ರಾಜ್ಯದಲ್ಲಿರುವ 69.39ಲಕ್ಷ ವಸತಿ ರಹಿತರಿಗೆ ಮನೆ ನಿರ್ಮಾಣ

ಬೆಳಗಾವಿ(ಸುವರ್ಣಸೌಧ), ನ.20- ರಾಜ್ಯದಲ್ಲಿ 69.39ಲಕ್ಷ ವಸತಿ ರಹಿತರಿದ್ದು, ಅವರಿಗೆ ಮನೆ ನಿರ್ಮಿಸಿ ಕೊಡುವ ಗುರಿ ಸಾಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.ವಿಧಾನಸಭೆಯ

Read more

ನಮ್ಮ ಗ್ರಾಮ ರಸ್ತೆ ಯೋಜನೆಯಯಲ್ಲಿ ಅವ್ಯವಹಾರ ನಡೆದಿಲ್ಲ

ಬೆಳಗಾವಿ,ನ.17-ನಮ್ಮ ಗ್ರಾಮ ರಸ್ತೆ ಯೋಜನೆಯಡಿ ನಿರ್ಮಾಣ ಮಾಡಲಾದ ರಸ್ತೆಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ.ಪಾಟೀಲ್ ವಿಧಾನ ಪರಿಷತ್‍ನಲ್ಲಿ ಸ್ಪಷ್ಟಪಡಿಸಿದರು.

Read more

ಶಾಲಾ-ಕಾಲೇಜುಗಳ ವೇತನಾನುದಾನ ಬಿಡುಗಡೆ ಕುರಿತು 15-20 ದಿನದೊಳಗೆ ಸೂಕ್ತ ತೀರ್ಮಾನ

ಬೆಳಗಾವಿ,ನ.17- ಅನುದಾನದ ವ್ಯಾಪ್ತಿಗೆ ಒಳಪಡುವ ಶಾಲಾ-ಕಾಲೇಜುಗಳ ವೇತನಾನುದಾನ ಬಿಡುಗಡೆ ಮಾಡುವ ಸಂಬಂಧ 15-20 ದಿನದೊಳಗೆ ವರದಿ ತರಿಸಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Read more

ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡಲ್ಲ : ಪವರ್ ಮಿನಿಸ್ಟರ್ ಡಿಕೆಶಿ

ಬೆಂಗಳೂರು,ನ.17-ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆ ಶಾಸಕ ಐಹೊಳೆ ಡಿ.ಮಹಾಲಿಂಗಪ್ಪ ಅವರ ಪ್ರಶ್ನೆಗೆ

Read more

ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಎಂಆರ್‍ಐ ಮತ್ತು ಸಿಟಿ ಸ್ಕ್ಯಾನ್ ವ್ಯವಸ್ಥೆ

ಬೆಳಗಾವಿ(ಸುವರ್ಣಸೌಧ), ನ.16- ಇದೇ ಡಿಸೆಂಬರ್ ಒಳಗಾಗಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಎಂಆರ್‍ಐ ಮತ್ತು ಸಿಟಿ ಸ್ಕ್ಯಾನ್ ವ್ಯವಸ್ಥೆಯನ್ನು ರಿಯಾಯ್ತಿ ದರದಲ್ಲಿ ಒದಗಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ

Read more

ಕುಂದಾನಗರಿಯಲ್ಲಿ ಗಲಭೆ ಹಿನ್ನೆಲೆಯಲ್ಲಿ ಗಲ್ಲಿಗಲ್ಲಿಗೂ ಪೊಲೀಸರ ನಿಯೋಜನೆ

ಬೆಳಗಾವಿ, ನ.16-ಕ್ಷುಲ್ಲಕ ಕಾರಣಕ್ಕೆ ಕೋಮುಗಲಭೆ ಸಂಭವಿಸಿದ ಕುಂದಾನಗರಿ ಉದ್ವಿಗ್ನಗೊಂಡಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳದಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಗಲಭೆಯಲ್ಲಿ ನಾಲ್ಕು ಬೈಕ್, ಒಂದು ಕಾರು,

Read more

ತುಂಗಭದ್ರ ಜಲಾಶಯದ ಹೂಳು ತೆಗೆಯುವ ಪ್ರಸ್ತಾವನೆ ಇಲ್ಲ : ಎಂ.ಬಿ.ಪಾಟೀಲ್

ಬೆಳಗಾವಿ (ಸುವರ್ಣಸೌಧ), ನ.15-ತುಂಗಭದ್ರ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ಹೊರಹಾಕಲು 60 ಸಾವಿರ ಎಕರೆ ಜಮೀನಿನ ಅಗತ್ಯವಿರುವುದರಿಂದ ಸರ್ಕಾರದ ಮುಂದೆ ಇದರ ಪ್ರಸ್ತಾವನೆ ಇಲ್ಲ ಎಂದು ಜಲಸಂಪನ್ಮೂಲ ಸಚಿವ

Read more

ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

ಬೆಳಗಾವಿ (ಸುವರ್ಣಸೌಧ), ನ.15-ಸಕಾಲ ಯೋಜನೆಯಡಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಗಳನ್ನು ನಿಗದಿತ ಅವಧಿಯೊಳಗೆ ನೀಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಕಂದಾಯ ಸಚಿವ

Read more

ತೆಂಗು- ಅಡಿಕೆ ಬೆಳೆ ಪರಿಹಾರಕ್ಕಾಗಿ ವಿಧಾನಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಆಗ್ರಹ

ಬೆಳಗಾವಿ,ನ.15- ತೆಂಗು ಮತ್ತು ಅಡಿಕೆ ಬೆಳೆ ಹಾನಿಗೀಡಾಗಿದ್ದು ಪರಿಹಾರ ನೀಡಬೇಕೆಂದು ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಧಾನಸಭೆಯಲ್ಲಿಂದು ಆಗ್ರಹಿಸಿದರು. ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ನಿಲುವಳಿ ಮಂಡಿಸಿ ಪೂರ್ವಭಾವಿ ಪ್ರಸ್ತಾಪ

Read more

ವಸತಿ ಯೋಜನೆಯ ಫಲಾನುಭವಿಗಳು ಆಧಾರ್‍ ಲಿಂಕ್ ಮಾಡುವುದು ಕಡ್ಡಾಯ

ಬೆಳಗಾವಿ (ಸುವರ್ಣಸೌಧ), ನ.15- ಇನ್ನು ಮುಂದೆ ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಧಾರ್‍ಲಿಂಕ್ ಮಾಡಲಾಗುವುದು ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ವಿಧಾನಪರಿಷತ್‍ನಲ್ಲಿಂದು ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ

Read more