ಪ್ರಸಕ್ತ ಅಧಿವೇಶನದಲ್ಲಿ ತೆಂಗು ಬೆಳೆಗಾರರ ಆದಾಯವನ್ನು ಹೆಚ್ಚಿಸುವ ಮಹತ್ವದ ಕಾಯ್ದೆ ಮಂಡನೆ
ಬೆಳಗಾವಿ, ನ.23-ತೆಂಗು ಬೆಳೆಗಾರರ ಆದಾಯವನ್ನು ಹೆಚ್ಚಿಸುವ ದೃಷ್ಟಿಯಿಂದ ನೀರಾವನ್ನು ಅಬಕಾರಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಪ್ರಸಕ್ತ ಅಧಿವೇಶನದಲ್ಲಿ ಮಹತ್ವದ ಕಾಯ್ದೆಯನ್ನು ಮಂಡಿಸಲಿದೆ.
Read more