ನೀರೆಂದು ಆ್ಯಸಿಡ್ ಕುಡಿದ ವೃದ್ಧ ಸಾವು

ಬೆಳಗಾವಿ,ಏ.26- ನೀರೆಂದು ಭಾವಿಸಿ ಆ್ಯಸಿಡಿ ಸೇವಿಸಿದ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳವಟ್ಟಿ ಗ್ರಾಮದ ಕೋಮಣ್ಣ ನಲವಡೆ (64) ಮೃತಪಟ್ಟ ವೃದ್ಧ. ಗ್ರಾಮದಲ್ಲಿನ

Read more

ಹುಬ್ಬಳ್ಳಿ,ಬೆಳಗಾವಿ,ಗದಗ ಏಕಕಾಲಕ್ಕೆ ಎಸಿಬಿ ದಾಳಿ : ಅಕ್ರಮ ಆಸ್ತಿ ಉಪತಹಶೀಲ್ದಾರ್‍ಗೆ ಬರೆ

ಅಕ್ರಮ ಆಸ್ತಿ ಉಪತಹಶೀಲ್ದಾರ್‍ಗೆ ಬಿಸಿ ಬೆಳಗಾವಿ,ಫೆ.28- ಆದಾಯ ಮೀರಿದ ಆಸ್ತಿಗಳಿಕೆ ದೂರಿನ ಮೇರೆಗೆ ಉಪ ತಹಶಿಲ್ದಾರ ಸಲೀಂ ಸಾಬುಸಾಬ್ ಸೈಯದ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ

Read more

ನೌಕರಿ ನೇಮಕಾತಿ ಹೆಸರಿನಲ್ಲಿ ಹಣ ದೋಚುವ ಗ್ಯಾಂಗ್ ಇದೆ ಹುಷಾರ್..!

ರಾಯಬಾಗ,ಫೆ.22- ನೀವೂ ನೌಕರಿಗಾಗಿ ಪರೀಕ್ಷೆ ಬರೆಯುತ್ತಿದ್ದೀರಾ! ಹಾಗಾದರೆ ನೌಕರಿ ನೇಮಕಾತಿ ಹೆಸರಿನಲ್ಲಿ ಹಣ ದೋಚುವ ಗ್ಯಾಂಗ್ ಇದೆ ಹುಷಾರಾಗಿರ್ರೀ. ನೌಕರಿ ಹೆಸರಿನಲ್ಲಿ ನೀವು ನೇಮಕಾತಿ ಹೊಂದಿದ್ದೀರಿ ಎಂಬ

Read more