ಕ್ಷೀಣಿಸುತ್ತಿದ್ದ ಜಿರಾಫೆ ಕುಟುಂಬಕ್ಕೆ ಸಂತಸ ತಂದ ಲವ್ಲಿ ಬೇಬಿ ಬಾಯ್ ಜನನ..!

ಬೆಲ್ಜಿಯಂ ಮೃಗಾಲಯದಲ್ಲಿ ಈಗ ನವಜಾತ ಜಿರಾಫೆ ಮರಿ ಜನನದಿಂದ ಸಂಭ್ರಮ ಮನೆ ಮಾಡಿದೆ. ಭೂಮಂಡಲದ ಅತ್ಯಂತ ಎತ್ತರದ ಪ್ರಾಣಿ ಜಿರಾಫೆಯ ಸಂತತಿ ವೃದ್ದಿಯಾಗುತ್ತಿರುವುದು ಪ್ರಾಣಿ ಪ್ರಿಯರಿಗೆ ಖುಷಿ

Read more