ಯಾರಿಗೂ ಬೇಡವಾದ ಬಳ್ಳಾರಿ ಗಣಿಧಣಿ…!

ಬೆಂಗಳೂರು,ಏ.28-ಒಂದು ಕಾಲದಲ್ಲಿ ಪಕ್ಷವನ್ನು ತನ್ನ ವಜ್ರಮುಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆದಿದ್ದ ಬಳ್ಳಾರಿ ಗಣಿಧಣಿ ಜನಾರ್ಧನ ರೆಡ್ಡಿ ಇಂದು ಯಾರಿಗೂ ಬೇಡವಾಗಿದ್ದಾರೆ. ಪರಮಾಪ್ತ ಶ್ರೀರಾಮುಲು ಚಿತ್ರದುರ್ಗ ಜಿಲ್ಲೆ

Read more

ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಚಿನ್ನಾಭರಣ, 1.58 ಲಕ್ಷ ರೂ. ಪತ್ತೆ

ಬಳ್ಳಾರಿ, ಏ.19- ಬೆಳ್ಳಂ ಬೆಳಗ್ಗೆ ಎಸ್‍ಎಸ್‍ಟಿ ತಂಡ ಹೂವಿನ ಹಡಗಲಿ ಸಮೀಪ ತಪಾಸಣೆ ನಡೆಸುತ್ತಿದ್ದ ವೇಳೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ವ್ಯಕ್ತಿಯೊಬ್ಬರು ಕೊಂಡೊಯ್ಯುತ್ತಿದ್ದ ಸುಮಾರು 201 ಗ್ರಾಂ ಚಿನ್ನಾಭರಣ

Read more

ಅಮಿತ್ ಷಾ ಕೈಕೊಟ್ಟಾಯ್ತು, ಜನಾರ್ಧನ ರೆಡ್ಡಿ ಮುಂದಿನ ನಡೆ ಏನು..?

ಬೆಂಗಳೂರು, ಏ.4-ಪಕ್ಷಕ್ಕೂ, ಬಿಜೆಪಿಗೂ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿರುವುದರಿಂದ ಸಹೋದರರ ಸ್ಥಿತಿ ಡೋಲಾಯಮಾನವಾಗಿದೆ. ಈಗಾಗಲೇ

Read more

ಕಾರು ಡಿಕ್ಕಿಹೊಡೆದು ಬೈಕ್‍ನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು..!

ಬಳ್ಳಾರಿ, ಮಾ.25- ಕಾರು, ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಹೊರವಲಯದ ಆಲಿಪುರ ರಸ್ತೆ ಬಳಿ ನಡೆದಿದೆ. 

Read more

ಗಣಿ ನಾಡು ಬಳ್ಳಾರಿಯಲ್ಲಿ ಈ ಬಾರಿ ಧೂಳೆಬ್ಬಿಸೋರು ಯಾರು..?

– ರವೀಂದ್ರ.ವೈ.ಎಸ್ ಬೆಂಗಳೂರು,ಫೆ.12- ಅಕ್ರಮ ಗಣಿಗಾರಿಕೆ, ರೆಡ್ಡಿಗಳ ಆರ್ಭಟದಿಂದ ಒಂದು ಕಾಲದಲ್ಲಿ ದೇಶದ ಗಮನವನ್ನೇ ತನ್ನತ್ತ ಸೆಳೆದಿದ್ದ ಬಿಸಿಲಿನ ನಾಡು ಬಳ್ಳಾರಿಯಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರತೊಡಗಿದೆ. 

Read more

ಸೈಕಲ್‍ ನಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿ ಮೇಲೆ ಬಸ್ ಹರಿದು ಸಾವು

ಬಳ್ಳಾರಿ, ಜ.6- ಸೈಕಲ್‍ಗೆ ಬಸ್ ಡಿಕ್ಕಿ ಹೊಡೆದು ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಕಾಶ್ (14) ಮೃತಪಟ್ಟಿರುವ ವಿದ್ಯಾರ್ಥಿ.

Read more

ಹೆಂಡತಿಯ ಮೇಲಿನ ಅನುಮಾನಕ್ಕೆ ಬಿತ್ತು 5 ಹೆಣಗಳು..!

ಕಂಪ್ಲಿ, ಫೆ.26 : ವ್ಯಕ್ತಿಯೊಬ್ಬ ತನ್ನ ಪತ್ನಿ, ಮೂವರು ಮಕ್ಕಳು ಮತ್ತು ನಾದಿನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಭತ್ಸ ಘಟನೆ ಶನಿವಾರ ರಾತ್ರಿ ಹೊಸಪೇಟೆ ತಾಲೂಕಿನ

Read more

ಶ್ರೀರಾಮುಲು ವಿರುದ್ಧವೇ ಕಾನೂನು ಸಮರಕ್ಕಿಳಿದ ಕರುಣಾಕರರೆಡ್ಡಿ

ಬಳ್ಳಾರಿ, ಫೆ.18- ಒಂದೇ ಮನೆಯ ಸೋದರರಂತಿದ್ದ ಕರುಣಾಕರರೆಡ್ಡಿ, ಶ್ರೀರಾಮುಲು ಈಗ ಪರಸ್ಪರ ಕಾನೂನು ಸಮರಕ್ಕಿಳಿದಿದ್ದಾರೆ. ನಿವೇಶನವೊಂದರ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕರುಣಾಕರರೆಡ್ಡಿ ಅವರು ಸಂಸದ ಶ್ರೀರಾಮುಲು

Read more

ಹಂಪಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳ ಹರಸಾಹಸ

ಬಳ್ಳಾರಿ,ಫೆ.17- ಐತಿಹಾಸಿಕ ಹಂಪಿಯಲ್ಲಿ ದಿಡೀರ್ ಕಾಣಿಸಿಕೊಂಡಿದ್ದ ಎರಡು ಚಿರತೆಗಳನ್ನು ಹಿಡಿಯಲು ಆರ್‍ಎಫ್‍ಒ ನಾಗರಾಜ್ ನೇತೃತ್ವದ ತಂಡ ಶೋಧ ಕಾರ್ಯ ಇಂದು ನಡೆಸಿದೆ. ನಿನ್ನೆ ದಿಢೀರನೆ ಹಂಪಿಯ ಬೆಟ್ಟದಲ್ಲಿ

Read more

ಹಂಪಿಯಲ್ಲಿ ಚಿರತೆ ಪ್ರತ್ಯಕ್ಷ, ಪ್ರವಾಸಿಗರಲ್ಲಿ ಆತಂಕ

ಬಳ್ಳಾರಿ,ಫೆ.5-ವಿಶ್ವವಿಖ್ಯಾತ ಹಂಪಿಯಲ್ಲಿ ಚಿರತೆ ಕಾಣಿಸಿಕೊಂಡು ಹಂಪಿಯ ಜನ ಸೇರಿದಂತೆ ಪ್ರವಾಸಿಗರು, ವಿದೇಶಿ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ. ಹಂಪಿ ಪ್ರದೇಶದಲ್ಲಿ ಒಬ್ಬಂಟಿಯಾಗಿ ಓಡಾಡುವ ವಿದೇಶಿಗರಿಗೆ ಚಿರತೆ ಪ್ರತ್ಯಕ್ಷವಾಗಿರುವುದರಿಂದ ಪ್ರಾಣಭೀತಿ

Read more