ಸಾರಿಗೆ ನೌಕರರ ಮುಷ್ಕರ, ಬೆಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್

ಬೆಂಗಳೂರು,ಏ.7- ಸಾರಿಗೆ ನಿಗಮಗಳ ನೌಕರರು ಮುಷ್ಕರ ಕೈಗೊಂಡಿರುವುದರಿಂದ ನಗರಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಬೆಂಗಳೂರು ನಗರದ ಪೆÇಲೀಸ್ ಕಮೀಷನರ್ ಕಮಲ್‍ಪಂತ್ ಅವರು ತಿಳಿಸಿದ್ದಾರೆ. ಈ ಸಂಜೆಯೊಂದಿಗೆ

Read more

ನಾಗರಿಕರ ಭದ್ರತೆ – ಸುರಕ್ಷತೆಗೆ ಆದ್ಯತೆ : ಕಮಲ್‍ಪಂತ್

ಬೆಂಗಳೂರು, ಫೆ.26- ನಾಗರಿಕರ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಅಪರಾಧ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬೆಂಗಳೂರು ನಗರ ಪೊಲೀಸ್

Read more

ನಾಳೆ ರಾಜಾಜಿನಗರದಲ್ಲಿ ಸಂಚಾರ ಸಂಪರ್ಕ ದಿನ

ಬೆಂಗಳೂರು,ಜ.8- ಪ್ರತಿ ತಿಂಗಳ 2ನೇ ಶನಿವಾರದಂದು ನಗರ ಸಂಚಾರ ಪೊಲೀಸರು ನಡೆಸುವ ಸಂಚಾರ ಸಂಪರ್ಕ ದಿನ ಕಾರ್ಯಕ್ರಮದಲ್ಲಿ ನಾಳೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಜಗದ್ಗುರು

Read more

ವರ್ಷಾಚರಣೆಗೆ 3 ದಿನದಲ್ಲಿ ಹೊಸ ಗೈಡ್‍ಲೈನ್ಸ್ : ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು, ಡಿ.26- ವರ್ಷಾಚರಣೆಗೆ ಮೂರು ದಿನಗಳಲ್ಲಿ ಹೊಸ ಗೈಡ್‍ಲೈನ್ ಹೊರಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ

Read more

ಕಮಲ್ ಪಂತ್ ನೇತೃತ್ವದಲ್ಲಿ ನಿರ್ಭಯ ನಿಧಿ ಯೋಜನೆಯ ಅವ್ಯವಹಾರದ ತನಿಖೆ

ಬೆಂಗಳೂರು,ಡಿ.26-ಗೃಹ ಇಲಾಖೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ನಿರ್ಭಯ ನಿಧಿ ಮಹಿಳಾ ಸುರಕ್ಷತಾ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ಸಂಬಂಧ ಸರ್ಕಾರ ತನಿಖೆಗೆ ಆದೇಶಿಸಿದೆ.  ರಾಜ್ಯಪಾಲರ ಆದೇಶಾನುಸಾರ

Read more

ನೈಟ್ ಕಫ್ರ್ಯೂ ಉಲ್ಲಂಘಿಸಿದರೆ ಕಠಿಣ ಕ್ರಮ : ಕಮಲ್‍ಪಂಥ್ ಎಚ್ಚರಿಕೆ

ಬೆಂಗಳೂರು, ಡಿ.24- ರಾತ್ರಿ ಕಫ್ರ್ಯೂ ಸಂದರ್ಭದಲ್ಲಿ ನಗರದಲ್ಲಿ ವಿನಾಕಾರಣ ಯಾರಾದರೂ ಹೊರಗೆ ಓಡಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ಎಚ್ಚರಿಸಿದ್ದಾರೆ.

Read more

ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿಲ್ಲ : ಕಮಲ್‍ಪಂತ್

ಬೆಂಗಳೂರು, ಡಿ.16- ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ನಗರದಲ್ಲಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ

Read more

ಸಂಚಾರ ಸಂಪರ್ಕ ದಿನದಲ್ಲಿ ಪೊಲೀಸ್ ಆಯುಕ್ತ ಕಮಲ್‍ಪಂತ್‌ಗೆ ದೂರುಗಳ ಸುರಿಮಳೆ

ಮಹದೇವಪುರ,ಡಿ.12- ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಸಂಚಾರ ಸಂಪರ್ಕ ದಿನದ ಅಂಗವಾಗಿ ಇಂದು ವೈಟ್‍ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಾದ ಕಮಲ್‍ಪಂತ್

Read more

ನಾಳೆ ಪೊಲೀಸ್ ಮಾಸಿಕ ಜನಸಂಪರ್ಕ ಸಭೆ

ಬೆಂಗಳೂರು,ನ.27- ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸಿಂಗ್ ಪ್ರಾರಂಭಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಪ್ರತಿ ತಿಂಗಳ 4ನೇ ಶನಿವಾರದಂದು ಮಾಸಿಕ ಜನಸಂಪರ್ಕ ಸಭೆ ನಡೆಸಲು ಉದ್ದೇಶಿಸಲಾಗಿದೆ.

Read more

ಡ್ರಗ್ ತನಿಖೆ ರಾಷ್ಟ್ರೀಯ ಮಟ್ಟಕ್ಕೆ ತಲುಪಿದರೂ ನಾವು ಹಿಂದೇಟು ಹಾಕುವುದಿಲ್ಲ: ಕಮಲ ಪಂತ್

ಬೆಂಗಳೂರು, ಸೆ.10-ಡ್ರಗ್ ಜಾಲದ ಬಗ್ಗೆ ಬೆಂಗಳೂರು ಪೊಲೀಸರ ತನಿಖೆ ಸರಿಯಾದ ಮಾರ್ಗದಲ್ಲೇ ನಡೆಯುತ್ತಿದ್ದು, ಕಾಲಕಾಲಕ್ಕೆ ಎಲ್ಲ ಮಾಹಿತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ ಪಂತ್

Read more