ಕೋರ್ಟ್ ಹೇಳಿದ ಮೇಲೆ ಕೆಲಸ ಮಾಡುವುದಾದರೆ ಈ ‘ಬೃಹತ್’ ಬಿಬಿಎಂಪಿ ಏನಕ್ಕಿರಬೇಕು..?

ಬೆಂಗಳೂರು, ಸೆ.20- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿಯೊಂದು ಕೆಲಸ ಗಳಿಗೂ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕೆ..? ಜಡ್ಡುಗಟ್ಟಿರುವ ಬಿಬಿಎಂಪಿ ಆಡಳಿತ ನಡೆಸುವುದಕ್ಕಿಂತ ಹೈಕೋರ್ಟ್ ಸುಪರ್ದಿಗೆ ವಹಿಸುವುದೇ ಸೂಕ್ತವೇನೋ…

Read more