BIG NEWS : ಬೆಂಗಳೂರಲ್ಲಿ 356 ಮನೆ, 35 ವಾಣಿಜ್ಯ ಸಂಕೀರ್ಣಗಳ ತೆರವಿಗೆ BBMP ಸಿದ್ಧತೆ

ಬೆಂಗಳೂರು,ನ.25- ನಗರದ 139 ಗ್ರಾಮಗಳಲ್ಲಿ 326 ಎಕರೆಯಷ್ಟು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಗಿದೆ.356 ವಾಸದ ಮನೆಗಳು, 35 ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಒಟ್ಟು 1570 ಒತ್ತುವರಿಯನ್ನು ಗುರುತಿಸಲಾಗಿದ್ದು,

Read more