ಲಿಬಿಯಾದಲ್ಲಿ ಉಗ್ರರಿಂದ ಕಾರ್ ಬಾಂಬ್ ಸ್ಫೋಟ : 22 ಯೋಧರ ಬಲಿ

ಬೆಂಘಾಜಿ(ಲಿಬಿಯಾ),ಆ.3-ಪೂರ್ವ ಲಿಬಿಯಾದ ಬೆಂಘಾಜಿ ನಗರದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ಕಾರ್ ಬಾಂಬ್ ಸ್ಫೋಟದಲ್ಲಿ 22 ಜನ ಯೋಧರು ಬಲಿಯಾಗಿದ್ದು, 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗುನಾರ್ಷಾ

Read more