4 ಕ್ರೆಸ್ಟ್ ಗೇಟ್‍ ಓಪನ್, ಕಣ್ಮನ ಸೆಳೆಯುತ್ತಿರುವ ಭದ್ರಾ ಜಲಾಶಯ

ದಾವಣಗೆರೆ, ಜು.25- ಭದ್ರಾ ಜಲಾಶಯವು 184 ಅಡಿ ತಲುಪಿದ್ದು, ಜಲಾಶಯದ ಹಿತದೃಷ್ಟಿಯಿಂದ 4 ಕ್ರೆಸ್ಟ್ ಗೇಟ್‍ಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದೆ.186 ಅಡಿ

Read more