ಭಾಗ್ಯಲಕ್ಷ್ಮಿ ಯೋಜನೆಗೆ ದಾಖಲೆಯನ್ನಾಗಿ ಪಡಿತರ ಚೀಟಿಯ ಬದಲಾಗಿ ಆಧಾರ್‍ಕಾರ್ಡ್ ಪರಿಗಣನೆ

ಬೆಳಗಾವಿ, ಡಿ.1- ಭಾಗ್ಯಲಕ್ಷ್ಮಿ ಯೋಜನೆಗೆ ಪಡಿತರ ಚೀಟಿಯ ಬದಲಾಗಿ ಆಧಾರ್‍ಕಾರ್ಡ್ ಅನ್ನೇ ದಾಖಲೆಯನ್ನಾಗಿ ಪರಿಗಣಿಸಲು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

Read more