ಮೈಸೂರು ಮೇಯರ್ ಭಾಗ್ಯವತಿಗೆ ನೋಟಿಸ್
ತುಮಕೂರು, ಮಾ.8- ಮೈಸೂರು ಮೇಯರ್ ಭಾಗ್ಯವತಿ ಕಾನೂನು ಬಾಹಿರವಾಗಿ ಅಧಿಕಾರ ಹಿಡಿದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಾಳೆ ವಿಚಾರಣೆಯನ್ನು ನಿಗದಪಡಿಸಿ ಪ್ರಾದೇಶಿಕ ಆಯುಕ್ತರು, ಭಾಗ್ಯವತಿಯವರಿಗೆ ನೋಟಿಸ್ ನೀಡಿದ್ದಾರೆ.
Read moreತುಮಕೂರು, ಮಾ.8- ಮೈಸೂರು ಮೇಯರ್ ಭಾಗ್ಯವತಿ ಕಾನೂನು ಬಾಹಿರವಾಗಿ ಅಧಿಕಾರ ಹಿಡಿದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಾಳೆ ವಿಚಾರಣೆಯನ್ನು ನಿಗದಪಡಿಸಿ ಪ್ರಾದೇಶಿಕ ಆಯುಕ್ತರು, ಭಾಗ್ಯವತಿಯವರಿಗೆ ನೋಟಿಸ್ ನೀಡಿದ್ದಾರೆ.
Read more