ಬಿರಾದಾರ್ ಅವರಿಗೆ ಬಿಗ್ ಬಿ ಕಾಲ್ ಮಾಡಿದ್ರಂತೆ..! ಬಿರಾದಾರ್ EXCLUSIVE INTERVIEW

ಇವರು ಓದಿದ್ದು ಕೇವಲ ನಾಲ್ಕನೇ ಕ್ಲಾಸ್…! ನಟನಾಗಬೇಕು ಅಂತ ಬೆಂಗಳೂರಿಗೆ ಬಂದರು, ಹಸಿವು ಮತ್ತು ಅವಮಾನ ಎರಡನ್ನು ಅನುಭವಿಸಿದ್ರು. ಸಾಧಕನಿಗೆ ಇದ್ಯಾವ ಲೆಕ್ಕ ಎನ್ನುವಂತೆ ಹಿಡಿದ ಹಠ

Read more