ಲಿಂಗಾಂಬುದಿ ಕೆರೆಯಲ್ಲಿ ಶೋವೆಲರ್ ಪಕ್ಷಿಗಳ ನಿಗೂಢ ಸಾವು

ಮೈಸೂರು,ನ.16- ನಗರದ ಲಿಂಗಾಂಬುದಿ ಕೆರೆಯಲ್ಲಿ ವಿಶೇಷ ನಾಥರನ್ ಶೋವೆಲರ್ ಪಕ್ಷಿಗಳು ಮೃತಪಟ್ಟಿವೆ.  ಶೋವೆಲರ್ ಪಕ್ಷಿಗಳು ಪ್ರತಿ ವರ್ಷ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಲಿಂಗಾಂಬುದಿ ಕೆರೆಗೆ ಬಂದು ಬೀಡುಬಿಡುತ್ತವೆ. ಈ

Read more