ಸುದೀಪ್ ಹೇಳಿದ ಹಾಗೆಯೇ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ಬೆಂಗಳೂರು, ಸೆ.2- ನಟ ಕಿಚ್ಚ ಸುದೀಪ್ ಗೆ ಇಂದು 44ನೆ ಹುಟ್ಟುಹಬ್ಬದ ಸಂಭ್ರಮ. ಆದರೆ, ಈ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳದೆ ಸರಳವಾಗಿ ಆಚರಿಸಿಕೊಂಡಿದ್ದು ಈ ಬಾರಿಯ ವಿಶೇಷವಾಗಿತ್ತು.ಮಾಮೂಲಿಯಂತೆ

Read more

ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಶುಭಕೋರಿದ ವೇಣುಗೋಪಾಲ್, ಪರಮೇಶ್ವರ್

ಬೆಂಗಳೂರು, ಆ.12- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಂಗವಾಗಿ ಅವರ ನಿವಾಸ ಕಾವೇರಿಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಅನೇಕ ಗಣ್ಯರು ಶುಭ

Read more

ಜಮೀರ್ ಹುಟ್ಟುಹಬ್ಬಕ್ಕೆ ದೇವೇಗೌಡರಿಂದ ‘ಟಾಂಗ್’ ಗಿಫ್ಟ್..!

ಬೆಂಗಳೂರು, ಆ.1- ಜೆಡಿಎಸ್‍ಗೆ ಕೈಕೊಟ್ಟ ಶಾಸಕ ಜಮೀರ್ ಅಹಮ್ಮದ್‍ಖಾನ್ ಅವರ ಹುಟ್ಟುಹಬ್ಬದ ದಿನದಂದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಖತ್ ಟಾಂಗ್ ನೀಡಿದ್ದಾರೆ.  ಜಮೀರ್ ಅಹಮ್ಮದ್ ಖಾನ್ ಅವರ

Read more

ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ

ಬೆಂಗಳೂರು, ಜು.20-ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂತು. ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಉಪಮಹಾಪೌರ ಎಂ.ಲಕ್ಷ್ಮಿನಾರಾಯಣ್, ಪಾಲಿಕೆ ಸದಸ್ಯ ಉಮೇಶ್‍ಶೆಟ್ಟಿ,

Read more

ಹ್ಯಾಟ್ರಿಕ್ ಹೀರೋಗೆ 55 ನೇ ಹುಟ್ಟುಹಬ್ಬ

ಬೆಂಗಳೂರು, ಜು.12-ತಮ್ಮ ತಾಯಿಯ ನಿಧನದ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಿರ್ಧರಿಸಿದ್ದು, ಶುಭಾಶಯ ಕೋರಲು ಬಂದ ತಮ್ಮ ಅಭಿಮಾನಿಗಳ ಸಂತಸದಲ್ಲಿ ಮಾತ್ರ ಭಾಗಿಯಾಗಿದ್ದರು.  ಡಾ.ಶಿವರಾಜ್‍ಕುಮಾರ್

Read more

ಕೂಲ್ ಕ್ಯಾಪ್ಟನ್ ಧೋನಿ ಫ್ಯಾನ್ಸ್’ಗಾಗಿ ಈ ಮಾಹಿತಿ

ನವದೆಹಲಿ, ಜು.7- ವೆಸ್ಟ್‍ಇಂಡೀಸ್ ವಿರುದ್ಧದ ಸರಣಿ ಗೆಲುವಿನ ಸಂಭ್ರಮದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಇಂದು 36ರ ಜನ್ಮದಿನದ ಸಂಭ್ರಮ,ಸಡಗರ. ತಮ್ಮ ಕ್ರಿಕೆಟ್ ಜೀವನದುದ್ದಕ್ಕೂ ಭಾರತ ತಂಡಕ್ಕೆ ಹಲವು

Read more

ರಾಗಿಣಿ ದ್ವಿವೇದಿ @26

ಬೆಂಗಳೂರು, ಮೇ 24– ಸ್ಯಾಂಡಲ್‍ವುಡ್‍ನ ತುಪ್ಪದ ಹುಡುಗಿ ಎಂದೇ ಖ್ಯಾತಿಯಾಗಿರುವ ರಾಗಿಣಿ ದ್ವಿವೇದಿ ಅವರಿಗೆ 26ನೇ ಹುಟ್ಟುಹಬ್ಬದ ಸಂಭ್ರಮ. ಸಾಕಷ್ಟು ಗ್ಲಾಮರ್ಸ್ ಪಾತ್ರಗಳಲ್ಲಿ ನಟಿಸಿರುವ ರಾಗಿಣಿ ಪೊಲೀಸ್

Read more

ಎಚ್.ಡಿ.ದೇವೇಗೌಡರ 85ನೆ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ

ಕೋಲಾರ, ಮೇ 17- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 85ನೆ ಹುಟ್ಟು ಹಬ್ಬವನ್ನು ಸಾರ್ಥಕ ರೀತಿಯಲ್ಲಿ ಆಚರಿಸಲಾಗುವುದು ಎಂದು ಜೆ.ಪಿ. ವಿಚಾರ ವೇದಿಕೆ ಸಂಚಾಲಕ ದಯಾನಂದ ತಿಳಿಸಿದರು.ಪತ್ರಿಕೆಯೊಂದಿಗೆ

Read more

ಗೋಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ಡಾ.ರಫೀಕ್ ಅಹಮದ್

ತುಮಕೂರು, ಮೇ 6– ತುಮಕೂರು ನಗರ ಶಾಸಕ ಡಾ.ರಫೀಕ್‍ಅಹಮದ್ ಅವರ 50ನೆ ಹುಟ್ಟುಹಬ್ಬವನ್ನು ಡಾ.ಆರ್.ಎ.ಸ್ನೇಹಕೂಟದ ವತಿಯಿಂದ ಕೊರಟಗೆರೆ ತಾಲೂಕು ತೋವಿನಕೆರೆ ಗೋಶಾಲೆಯ ಜಾನುವಾರುಗಳಿಗೆ ಮೇವು ಮತ್ತು ಗೋಪಾಲಕರಿಗೆ

Read more

ರೋಗಿಗಳಿಗೆ ಹಣ್ಣು ಹಂಚುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಜೆಡಿಎಸ್ ಕಾರ್ಯಕರ್ತರು

ಕನಕಪುರ, ಮೇ 2- ಜೆಡಿಎಸ್ ಯುವ ಮುಖಂಡ ಹಾಗೂ ನಗರಸಭಾ ಮಾಜಿ ಸದಸ್ಯ ಪೈಲ್ವಾನ್ ಪುಟ್ಟರಾಜುರವರ 36ನೆ ಹುಟ್ಟುಹಬ್ಬವನ್ನು ಕನಕಪುರ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ

Read more