ಪರಿಷತ್‍ 3 ಸ್ಥಾನಗಳ ಉಪ ಚುನಾವಣೆ : ಕಣದಿಂದ ಹಿಂದೆ ಸರಿದ ಬಿಜೆಪಿ

ಬೆಂಗಳೂರು, ಸೆ.24- ಕೊನೆ ಕ್ಷಣದಲ್ಲಿ ಬಿಜೆಪಿ ಸ್ಪರ್ಧಾಕಣದಿಂದ ಹಿಂದೆ ಸರಿದಿರುವ ಕಾರಣ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಮೂರು ಸ್ಥಾನಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು

Read more

ಅಸಮಾಧಾನ, ಗೊಂದಲ, ಭಿನ್ನಮತ ಬಿಟ್ಟು ಪಕ್ಷ ಸಂಘಟಿಸಲು ಬಿಜೆಪಿ ನಾಯಕರಿಗೆ ಸೂಚನೆ

ಬೆಂಗಳೂರು,ಸೆ.25-ಪಕ್ಷದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಅಸಮಾಧಾನ, ಗೊಂದಲ, ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಸಂಘಟನೆಗೆ ಒತ್ತು ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಎಲ್ಲರೂ ಶ್ರಮವಹಿಸುವಂತೆ ಕೇಂದ್ರ ಬಿಜೆಪಿ ನಾಯಕರು

Read more