ಪ್ರೋಟೋಕಾಲ್ ವಿಷಯಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮುಕಿ

ಕೆ.ಆರ್.ಪುರ.ಮೇ12- ಬಸ್ ಶೆಲ್ಟಾರ್‍ಗೆ ಬೋರ್ಡ್ ಹಾಕುವಲ್ಲಿ ಪ್ರೋಟೋಕಾಲ್ ಅನುಸರಿಸಿಲ್ಲ ಎಂಬ ವಿಷಯಕ್ಕೆ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಮಾತಿನ ಚಕಮುಕಿ

Read more