ಬಿಜೆಪಿ 12 ಜಿಲ್ಲಾಧ್ಯಕ್ಷರ ನೇಮಕ

ಬೆಂಗಳೂರು, ಜ.28-ಹನ್ನೆರಡು ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರ -ಶ್ರೀವತ್ಸ, ಮೈಸೂರು ಗ್ರಾಮಾಂತರ- ಎಸ್.ಡಿ.ಮಹೇಂದ್ರ, ಚಾಮರಾಜನಗರ-ಆರ್.ಸುಂದರ್, ಉಡುಪಿ-ಕುಯ್ಲಾಡಿ ಸುರೇಶ್‍ನಾಯಕ್,

Read more