ಕಾಂಗ್ರೆಸ್ ಶಾಸಕರ ಅನುದಾನ ಬಿಜೆಪಿ ಸದಸ್ಯರ ಸದಸ್ಯರಿಗೆ ಹಂಚಿಕೆ : ರಾಮಲಿಂಗಾರೆಡ್ಡಿ ಆರೋಪ

ಬೆಂಗಳೂರು, ಸೆ.10-ನವ ಬೆಂಗಳೂರು ನಿರ್ಮಾಣಕ್ಕಾಗಿ ಹಿಂದಿನ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರಗಳು ನೀಡಿದ್ದ ಅನುದಾನವನ್ನು ಕಾಂಗ್ರೆಸ್ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರಿಂದ ಹಿಂಪಡೆದುಕೊಂಡು ಬಿಜೆಪಿ ಶಾಸಕರು ಹಾಗೂ

Read more

ಕೋರ್ಟ್ ತೀರ್ಮಾನದ ನಂತರ ಅನರ್ಹರಿಗೆ ಸ್ಥಾನ : ಶೆಟ್ಟರ್

ಹುಬ್ಬಳ್ಳಿ,ಸೆ.09- ಬಿಜೆಪಿ ಸರ್ಕಾರ ರಚನೆಗೆ ಅನರ್ಹಗೊಂಡ ಶಾಸಕರು ಸಹಾಯ ಮಾಡಿದ್ದಾರೆ ನಿಜಾ. ಆದರೆ ಅನರ್ಹತೆ ವಿಚಾರ ಕೋರ್ಟ್ ನಲ್ಲಿದ್ದು, ಕೋರ್ಟ್ ತೀರ್ಮಾನದ ನಂತರ ಅನರ್ಹ ಶಾಸಕರ ಬಗ್ಗೆ

Read more

ಸಾರ್ವಜನಿಕ ಆಸ್ತಿಯಾಗಿ ರೂಪುಗೊಳ್ಳುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಡಿಸಿಎಂ ಕಾರಜೋಳ ಸೂಚನೆ

ಬೆಂಗಳೂರು. ಸೆ.7: ಸಾರ್ವಜನಿಕ ಆಸ್ತಿಯಾಗಿ ಸೃಜಿಸಲ್ಪಡಬಹುದಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳ ಅವರು ಸೂಚಿಸಿದರು.

Read more

ಅವ್ರು ಬೀಳಿಸಿದ್ರು, ನಾವು ಹಿಡ್ಕೊಂಡ್ವಿ ಯಾವುದೇ ಆಫರ್ ಇಲ್ಲ : ಸಚಿವ ಮಾಧುಸ್ವಾಮಿ

ಹಾಸನ, ಸೆ.7- ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅವರೇ ಬೀಳಿಸಿದರು ನಾವು ಹಿಡಿದು ಕೊಂಡೆವು ಅಷ್ಟೆ ಎಂದು ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ

Read more

ಬಿಜೆಪಿಯಿಂದ ಮತ್ತೆ ಆಪರೇಷನ್ ಕಮಲ, ಕಾಂಗ್ರೆಸ್-ಜೆಡಿಎಸ್ ವಿಲವಿಲ

ಬೆಂಗಳೂರು,ಸೆ.7-ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದರೂ ಆಪರೇಷನ್ ರಾಜಕಾರಣ ಮುಕ್ತಾಯವಾಗಿಲ್ಲ. ಬಿಜೆಪಿ ಈಗ ಎರಡನೇ ಹಂತದ ಆಪರೇಷನ್‍ಗೆ ಕೈ ಹಾಕಿದೆ. ಈ ಬಾರಿ ಎಷ್ಟು

Read more

ರಾಜ್ಯದಲ್ಲಿ ಆರು ಕಡೆ ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣ

ಬೆಂಗಳೂರು,ಸೆ.7-ಕೇಂದ್ರ ಸರ್ಕಾರ ದೇಶದ ವಿವಿಧೆಡೆ 75 ನೂತನ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಆರು ಕಡೆ ಹೊಸ ವೈದ್ಯಕೀಯ ಕಾಲೇಜುಗಳು ತಲೆ ಎತ್ತಲಿವೆ.

Read more

ರಾಜ್ಯಕ್ಕೆ ಮತ್ತಿಬ್ಬರ ಡಿಸಿಎಂ ನೇಮಕ..!

ಬೆಂಗಳೂರು,ಸೆ.7- ಸುಗಮ ಆಡಳಿತಕ್ಕಾಗಿ ಈಗಾಗಲೇ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿರುವ ಬಿಜೆಪಿ ಕೇಂದ್ರ ವರಿಷ್ಠರು ಇದೀಗ ಪುನಃ ಮತ್ತೆರಡು ಡಿಸಿಎಂ ಸ್ಥಾನವನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಈ ಬಾರಿ

Read more

ಭ್ರಷ್ಟರು, ಗೂಂಡಾಗಳಿಗೆ ಉಳಿಗಾಲವಿಲ್ಲ: ಈಶ್ವರಪ್ಪ

ಹುಬ್ಬಳ್ಳಿ,ಸೆ.7- ದೇಶದಲ್ಲಿ ಭ್ರಷ್ಟಾಚಾರ, ಗುಂಡಾಗಳು ಹಾಗೂ ಕೊಲೆಗಡುಕರಿಗೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆ ಇತ್ತು. ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಿಗಿಯಾದ ಆಡಳಿತದಿಂದ ಅವರಿಗೆ ಉಳಿಗಾಲವಿಲ್ಲವೆಂದು

Read more

ಔರಾದ್ಕರ್ ವರದಿಗೆ ಸಂಪುಟ ಅಸ್ತು, ಆ.1ರಿಂದಲೇ ಪೊಲೀಸ್ ಇಲಾಖೆಯ ವೇತನ ಪರಿಷ್ಕರಣೆ

ಬೆಂಗಳೂರು,ಸೆ.6-ರಾಜ್ಯದ 6ನೇ ವೇತನ ಆಯೋಗ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಔರಾದ್ಕರ್ ವರದಿ ಶಿಫಾರಸಿನಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

Read more

ಡಿಕೆಶಿ ಪರ ಸಿಎಂ ಮೃದು ಧೋರಣೆ, ಕಮಲ ಪಾಳಯದಲ್ಲಿ ಭಾರೀ ಚರ್ಚೆ

ಬೆಂಗಳೂರು, ಸೆ.6- ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನದ ಬಗ್ಗೆ ಬಿಜೆಪಿಯ ಸಚಿವರು, ಶಾಸಕರು ತಲೆಗೊಬ್ಬ ರಂತೆ ಹೇಳಿಕೆಗಳನ್ನು ನೀಡುತ್ತಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಈ ವಿಷಯವಾಗಿ

Read more