ಹಳೆ ಮೈಸೂರು ಭಾಗದತ್ತ ಕಮಲ ಪಡೆ ಚಿತ್ತ

ಬೆಂಗಳೂರು,ಆ.13- ಕಾಂಗ್ರೆಸ್-ಜೆಡಿಎಸ್‍ನ ಭದ್ರಕೋಟೆ ಹಳೆ ಮೈಸೂರು ಭಾಗಕ್ಕೆ ನಿಧಾನವಾಗಿ ಲಗ್ಗೆಯಿಡಲು ಬಿಜೆಪಿ ಯತ್ನಿಸುತ್ತಿದೆ. ಒಕ್ಕಲಿಗ ಸಮುದಾಯ ಹೆಚ್ಚಾಗಿರುವ ಈ ಭಾಗದಲ್ಲಿ ತನ್ನ ಪ್ರಾಬಲ್ಯ ತೋರಿಸಲು ಪಕ್ಷ ಸಿದ್ದತೆ

Read more