ಮಾನವೀಯತೆ ಮೆರೆದ ಶಾಸಕ ಮಸಾಲೆ ಜಯರಾಮ್

ತುಮಕೂರು, ನ.26- ಬೈಕ್ ಅಪಘಾತದಲ್ಲಿ ರಸ್ತೆಗೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ದಂಪತಿ ನೆರವಿಗೆ ಧಾವಿಸಿ ಶಾಸಕ ಮಸಾಲೆ ಜಯರಾಮ್ ಮಾನವೀಯತೆ ಮೆರೆದಿದ್ದಾರೆ. ಬೆಳಗ್ಗೆ ತುರುವೇಕೆರೆ-ದಬ್ಬೆಘಟ್ಟ ರಸ್ತೆ

Read more