ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಕೆಂಡಾಮಂಡಲವಾದ ಕೆಪಿಸಿಸಿ

ಬೆಂಗಳೂರು, ನ.23-ಮಹಾರಾಷ್ಟ್ರದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕೂಡ ಸಿಡಿಮಿಡಿ ವ್ಯಕ್ತಪಡಿಸಿದೆ. ಕೆಪಿಸಿಸಿಯ ಅಧಿಕೃತ ಟ್ವೀಟರ್ ಖಾತೆಯಿಂದ ಆರಂಭಗೊಂಡು ಪಕ್ಷದ ಹಲವಾರು ನಾಯಕರು ಮಹಾರಾಷ್ಟ್ರ

Read more

“ಬಿಜೆಪಿ-ಎನ್‍ಸಿಪಿ ಸಮ್ಮಿಶ್ರ ಸರ್ಕಾರವನ್ನು ದೇವರೇ ಕಾಪಾಡಬೇಕು” : ಹೆಚ್ಡಿಕೆ

ಬೆಂಗಳೂರು, ನ.23- ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಬಿಜೆಪಿ-ಎನ್‍ಸಿಪಿ ಸಮ್ಮಿಶ್ರ ಸರ್ಕಾರವನ್ನು ದೇವರೇ ಕಾಪಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಎನ್‍ಸಿಪಿ-ಶಿವಸೇನೆ ಸರ್ಕಾರ

Read more