‘ಇದು 20% ಕಮೀಷನ್ ಸರ್ಕಾರ’ : ಮೈತ್ರಿ ಸರ್ಕಾರದ ವಿರುದ್ಧ ಬಿಎಸ್ವೈ ವಾಗ್ದಾಳಿ

ಬೆಂಗಳೂರು,ಮಾ.15- ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾರಾಯಣ ಬಿ.ಗೌಡ ಪಾಟೀಲ್‍ಗೆ ಸೇರಿದ 2 ಕೋಟಿ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವುದು ಸಮ್ಮಿಶ್ರ ಸರ್ಕಾರ 20%

Read more