ಬಿಜೆಪಿ ಕೋಮು ದ್ವೇಷದ ವೈರಸ್ ಹಬ್ಬಿಸುತ್ತಿದೆ : ಸೋನಿಯಾ ಆರೋಪ

ನವದೆಹಲಿ, ಏ.23-ಭಾರತದಲ್ಲಿ ಬಿಜೆಪಿ ಕೋಮು ಪೂರ್ವಗ್ರಹ ಮತ್ತು ದ್ವೇಷದ ವೈರಸ್ ಹಬ್ಬಿಸುತ್ತಿದೆ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಇದರಿಂದ ಸಾಮಾಜಿಕ ಸೌರ್ಹಾದತೆಗೆ ಗಂಭೀರ ಹಾನಿಯಾಗಲಿದೆ

Read more