ಪರಿಷತ್ ಹೈಡ್ರಾಮಾ : ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ

ಬೆಂಗಳೂರು,ಡಿ.15- ಸದನವನ್ನು ಸರಿಯಾಗಿ ನಿರ್ವಹಣೆ ಮಾಡದ ವಿಧಾನಪರಿಷತ್ ಸಭಾಪತಿಗಳ ವಿರುದ್ಧ ಬಿಜೆಪಿ ನಿಯೋಗ, ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದೆ. ಸದನದ ನಿಯಮಕ್ಕೆ ತಕ್ಕಂತೆ ಕಲಾಪ ನಡೆಸದೆ ಪಕ್ಷಪಾತಿಯಂತೆ

Read more