ಯಲಹಂಕದಲ್ಲಿ ಬ್ಲಾಸ್ಟ್..! ಕಾರ್ಮಿಕನಿಗೆ ಗಂಭೀರ ಗಾಯ, ಬೆಚ್ಚಿಬಿದ್ದ ಸ್ಥಳೀಯರು ..!

ಯಲಹಂಕ,ಸೆ.20-ಮನೆಯೊಂದರಲ್ಲಿ ಬಾಂಬ್ ಸ್ಫೋಟದಂತೆ ಭಾರೀ ಶಬ್ದದೊಂದಿಗೆ ವಸ್ತುವೊಂದು ಸಿಡಿದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರ್ಮಿಕ ಗಾಯಗೊಂಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

Read more

BREAKING : ನೈಟ್ರೋಜನ್ ಬಲೂನ್ ಸ್ಫೋಟ, ತಪ್ಪಿದ ಅನಾಹುತ, ಸುತ್ತೂರು ಶ್ರೀಗಳು ಪಾರು..!

ಮೈಸೂರು, ಫೆ.5- ನಂಜನಗೂಡು ತಾಲ್ಲೂಕಿನ ಸುತ್ತೂರು ಜಾತ್ರೆಯಲ್ಲಿ ಬಲೂನ್ ಸ್ಫೋಟಗೊಂಡು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಅಪಾಯದಿಂದ ಪಾರಾಗಿದ್ದಾರೆ. ಜಾತ್ರೆಯ ಐದನೆ ದಿನವಾದ ಇಂದು ಹಮ್ಮಿಕೊಂಡಿದ್ದ ಕುಸ್ತಿ

Read more

ಬೆಂಗಳೂರಲ್ಲಿ ಜಿಲೆಟಿನ್ ಸ್ಪೋಟಕ್ಕೆ ನಡುಗಿದ ಭೂಮಿ, ಬೆಚ್ಚಿ ಬಿದ್ದ ಜನ

ಬೆಂಗಳೂರು,ಜು.03: ಬೆಂಗಳೂರಿನ ಎಚ್.ಎ.ಎಲ್ ಮೈದಾನದಲ್ಲಿ ಇಂದು ಸಂಜೆ ಇದ್ದಕ್ಕಿದ್ದಂತೆ ಒಂದು ಸ್ಪೋಟದ ಸದ್ದು ಕೇಳಿಸಿತ್ತು, ಅದರ ತೀವ್ರತೆ ಎಷ್ಟಿತ್ತೆಂದರೆ 1 ಕಿಲೋಮೀಟರ್ ಸುತ್ತಮುತ್ತ ಭೂಮಿ ಕಪಿಸಿತ್ತು. ಜನ

Read more

ಚಿಂತಾಮಣಿ ತಾಲೂಕಿನ ಕೊಡದವಾಡಿಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ..!

ಚಿಂತಾಮಣಿ, ಜೂ.20-ಸ್ಫೋಟಕ ವಸ್ತು ಪತ್ತೆಯಾಗಿ ಜನರು ಆತಂಕಗೊಂಡಿದ್ದರಿಂದ ತಾಲೂಕಿನ ಕೊಡದವಾಡಿ ಗ್ರಾಮಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‍ರೆಡ್ಡಿ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಕೊಡದವಾಡಿ

Read more

ಸಿಡಿಮದ್ದು ಸಿಡಿದು ಕಡಿದು ಕರಡಿ ಸಾವು

ಚಿತ್ರದುರ್ಗ, ಮೇ 31- ಸಿಡಿಮದ್ದು ಕಡಿದು ಕರಡಿಯೊಂದು ಸಾವನ್ನಪ್ಪಿರುವ ಘಟನೆ ಮಾವಿನಕಟ್ಟೆ ಗ್ರಾಮದ ಬಳಿ ನಡೆದಿದೆ. ಕಾಡುಪ್ರಾಣಿಗಳ ಬೇಟೆಗೆ ಇಡಲಾಗಿದ್ದ ಸಿಡಿಮದ್ದನ್ನು ಆಹಾರವನ್ನರಸಿಕೊಂಡು ಬಂದ ಕರಡಿ ಕಡಿದಿದ್ದು,

Read more

ಬೆಂಗಳೂರಲ್ಲಿ ಸಿಲಿಂಡರ್ ಸ್ಪೋಟಿಸಿ ಒಬ್ಬ ಸಾವು

ಬೆಂಗಳೂರು, ಮೇ 6-ಗ್ಯಾಸ್ ಏಜೆನ್ಸಿಯೊಂದರಲ್ಲಿ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿ ಸ್ಫೋಟಗೊಂಡ ಪರಿಣಾಮ ಒಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ

Read more

ಅಕ್ರಮವಾಗಿ ಪಟಾಕಿ ತಯಾರಿಸುತ್ತಿದ್ದಾಗ ಸ್ಫೋಟ : 6 ಮಂದಿ ಗಂಭೀರ

ಮೈಸೂರು, ಜ.27-ಅಕ್ರಮವಾಗಿ ಪಟಾಕಿ ತಯಾರಿಸುತ್ತಿದ್ದಾಗ ಸ್ಪೋಟಗೊಂಡು ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಎಚ್.ಡಿ.ಕೋಟೆ ತಾಲ್ಲೂಕು ಮಾದಾಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅಪ್ಪು(16),

Read more

ಸಿಲಿಂಡರ್ ಸ್ಫೋಟಕ್ಕೆ ನೆಲಸಮವಾಯ್ತು ಮನೆ

ವಿಜಯಪುರ, ನ.2- ಅಡುಗೆ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಪೋಟಗೊಡು ಮನೆ ಜಖಂಗೊಂಡರೂ ಮನೆಯವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಪಡಗಾನೂರ ಗ್ರಾಮದಲ್ಲಿ ಮಧ್ಯಾಹ್ನ ನಡೆದಿದೆ.

Read more

ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಛಿದ್ರ ಛಿದ್ರ

ತುಮಕೂರು, ಜು.27- ಇದ್ದಕ್ಕಿದ್ದಂತೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಗೃಹೋಪಯೋಗಿ ವಸ್ತುಗಳೆಲ್ಲ ಸುಟ್ಟು ಕರಕಲಾಗಿ ಮನೆಯ ಗೋಡೆ ಛಿದ್ರ ಛದ್ರವಾಗಿರುವ ಘಟನೆ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ.

Read more

ಚೀನಾದ ಪೆಟ್ರೋಕೆಮಿಕಲ್ಸ್ ಕಂಪನಿಯೊಂದರಲ್ಲಿ ಭಾರಿ ಸ್ಫೋಟ, 10 ಮಂದಿ ಬಲಿ

ಜಿನಾನ್, ಜೂ.6-ಪೂರ್ವ ಚೀನಾದ ಶಾಂಡೊಂಗ್ ಪ್ರಾಂತ್ಯದ ಪೆಟ್ರೋಕೆಮಿಕಲ್ಸ್ ಕಂಪನಿಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ 10 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಕಂಪನಿಯಲ್ಲಿದ್ದ ದ್ರವೀಕೃತ ಅನಿಲ ತುಂಬಿದ್ದ ಲಾರಿಯೊಂದು

Read more