ಗರ್ಲ್ ಫ್ರೆಂಡ್ ಜೊತೆಗಿದ್ದ ಫೋಟೋಗಳನ್ನಿಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದವನು ಅಂದರ್

ಬೆಂಗಳೂರು,ಆ.15-ತನ್ನ ಗೆಳತಿಯೊಂದಿಗೆ ಕಳೆದ ಕ್ಷಣಗಳ ಭಾವಚಿತ್ರವನ್ನು ಆಕೆಯ ಸಂಬಂಧಿಗೆ ಕಳುಹಿಸಿ ಬ್ಲಾಕ್‍ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.  ಚಿಕ್ಕಬಾಣಸವಾಡಿಯ ಈರಪ್ಪ ಲೇಔಟ್

Read more

ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಬಿಗಿ ಭದ್ರತೆ ನಡುವೆ 73ನೇ ಸ್ವಾತಂತ್ರ್ಯೋತ್ಸವ

ಬೆಂಗಳೂರು,ಆ.15-ಎಪ್ಪತ್ತಮೂರನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಹಾಗೂ ಸುತ್ತಮುತ್ತ ಭಾರಿ ಬಿಗಿಭದ್ರತೆ ಮಾಡಲಾಗಿತ್ತು. ಪ್ರತಿಯೊಬ್ಬರನ್ನೂ ಲೋಹ ಶೋಧಕ ಮಂತ್ರದಿಂದ ಪರಿಶೀಲಿಸಿದ ನಂತರ ಮೈದಾನದೊಳಗೆ

Read more

ದರೋಡೆಗೆ ಹೊಂಚು ಹಾಕಿದ್ದ ರೌಡಿ ದಡಿಯಾ ಉಮೇಶ್ ಸೇರಿ ನಾಲ್ವರು ಅರೆಸ್ಟ್

ಬೆಂಗಳೂರು, ಆ.14- ಮಾರಕಾ ಯುಧಗಳನ್ನು ಇಟ್ಟುಕೊಂಡು ದಾರಿಹೋಕರನ್ನು ಅಡ್ಡಗಟ್ಟಿ ದರೋಡೆನಡೆಸಲು ಹೊಂಚು ಹಾಕುತ್ತಿದ್ದ ರೌಡಿ ಉಮೇಶ ಅಲಿಯಾಸ್ ದಡಿಯಾ ಉಮೇಶ್ ಮತ್ತು ಮೂವರು ಸಹಚರರನ್ನು ಸಿಸಿಬಿ ಪೊಲೀಸರು

Read more

ಚಿಪ್ಪುಹಂದಿ ಚಿಪ್ಪುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಸೆರೆ

ಬೆಂಗಳೂರು, ಆ.14- ಗೋಣಿಚೀಲದಲ್ಲಿ ಪಂಗೋಲಿನ್ (ಚಿಪ್ಪಂದಿ) ಎಂಬ ಪ್ರಾಣಿ ಹಾಗೂ ಚಿಪ್ಪಂದಿಯ ಚಿಪ್ಪುಗಳನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉತ್ತರ ವಿಭಾಗದ ಮಹಾಲಕ್ಷ್ಮಿ ಲೇಔಟ್ ಠಾಣೆ

Read more

ಪೊಲೀಸರ ಮೇಲೆಯೇ ಡ್ರಾಗರ್‌ನಿಂದ ಹಲ್ಲೆ ಮಾಡಿದ ರೌಡಿ ಭರತನಿಗೆ ಗುಂಡೇಟು

ಬೆಂಗಳೂರು.ಆ.13- ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ರೌಡಿ ಡ್ರಾಗರ್‍ನಿಂದ ಹಲ್ಲೆ ಮಾಡಿದಾಗ ಸಬ್‍ಇನ್‍ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ತಗುಲಿ ಗಾಯಗೊಂಡಿರುವ ಘಟನೆ ರಾತ್ರಿ ನಡೆದಿದೆ.  ಭರತ ಅಲಿಯಾಸ್

Read more

ಬೆಂಗಳೂರಲ್ಲಿ 2 ಕೆಜಿ ಗಾಂಜಾ ವಶ, ಓರ್ವನ ಬಂಧನ

ಬೆಂಗಳೂರು, ಆ. 11- ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೇವರಚಿಕ್ಕನಹಳ್ಳಿ ನಿವಾಸಿ ಆರ್.ಜಗನ್(33) ಬಂಧಿತ ಆರೋಪಿ. ಆರೋಪಿಯು ಬೇಗೂರು ಪೊಲೀಸ್

Read more

“ಅಪರಾಧ ನಿಯಂತ್ರಿಸಿ, ಕಾನೂನು -ಸುವ್ಯವಸ್ಥೆ ಕಾಪಾಡಿ”

ಬೆಂಗಳೂರು,ಆ.6- ಒಳ್ಳೆಯ ಕೆಲಸ ಮಾಡಿ ಬೆಂಗಳೂರು ನಗರಕ್ಕೆ ಕೀರ್ತಿ ತನ್ನಿ ಎಂದು ಬೆಂಗಳೂರು ನಗರದ ನೂತನ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ನಗರದ ಎಲ್ಲ ಠಾಣೆಯ

Read more

ರೈಲಿಗೆ ಸಿಕ್ಕಿ ವ್ಯಕ್ತಿ ಸಾವು, ವಾರಸುದಾರರಿಗೆ ಮನವಿ

ಬೆಂಗಳೂರು, ಆ.5- ಅಪರಿಚಿತ ವ್ಯಕ್ತಿಯೊಬ್ಬರು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಹಳ್ಳಿ-ನಿಡವಂದ ರೈಲು ನಿಲ್ದಾಣದ ಮಧ್ಯೆ ರೈಲಿಗೆ ಸಿಕ್ಕಿ ಮೃತಪಟ್ಟಿದ್ದು, ಹೆಸರು-ವಿಳಾಸ ತಿಳಿದು ಬಂದಿಲ್ಲ. ಸುಮಾರು 60

Read more

ನೂತನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜೊತೆ ‘ಈ ಸಂಜೆ’ ವಿಶೇಷ ಸಂದರ್ಶನ

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತವಾಗಿರುವ ಬೆಂಗಳೂರಿನಲ್ಲಿ ಅನಗತ್ಯವಾದ ವ್ಯವಹಾರಿಕ ಪೈಪೋಟಿಯಿಂದ ಶಾಂತಿ ಕದಡಿದೆ. ಅದನ್ನು ಪುನರ್ ಸ್ಥಾಪಿಸಬೇಕಿದೆ. ಅದಕ್ಕಾಗಿ ಕೆಳಹಂತದಿಂದ ಮೇಲ್ಮಟ್ಟದ ಅಧಿಕಾರಿಗಳವರೆಗೂ ಎಲ್ಲರೂ ತಾವೇ ಪೋಲೀಸ್ ಆಯುಕ್ತರೆಂಬಂತೆ

Read more

ನಾಪತ್ತೆಯಾದವರ ಪತ್ತೆಗೆ ಸಹಕರಿಸಿ

ಬೆಂಗಳೂರು,- ಜೆಜೆನಗರ ಮತ್ತು ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಐದು ಮಂದಿ ಕಣ್ಮರೆಯಾಗಿದ್ದು, ಇವರ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ. ಜೆಜೆನಗರ:

Read more