ದೋಣಿ ಮುಳುಗಿ ಮೂವರು ಜಲಸಮಾಧಿ, 20ಕ್ಕೂ ಹೆಚ್ಚು ಮಂದಿ ಕಣ್ಮರೆ..!

ಕತಿಹಾರ್(ಬಿಹಾರ) ಅ.4-ಬಿಹಾರದ ಕತಿಯಾರ್ ಜಿಲ್ಲೆಯ ಮಹಾನಂದಾ ನದಿಯಲ್ಲಿ ನಿನ್ನೆ ರಾತ್ರಿ ದೋಣಿಯೊಂದು ಮುಳುಗಿ ಮೂವರು ಜಲಸಮಾಧಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ

Read more