ನಾರ್ವೆಯಲ್ಲಿ ತಪ್ಪಿದ ಭಾರೀ ಸ್ಪೋಟ, ಭಯೋತ್ಪಾದಕನೋರ್ವನ ಬಂಧನ

ಸ್ಟಾವನ್‍ಗೆರ್, (ನಾರ್ವೆ), ಏ.9-ನಾರ್ವೆ ರಾಜಧಾನಿ ಓಸ್ಲೋದ ಅತ್ಯಂತ ಜನಸಂದಣಿ ಪ್ರದೇಶದಲ್ಲಿ ಪತ್ತೆಯಾದ ಸ್ಫೋಟಕವೊಂದನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದು, ಸಂಭವಿಸಬಹುದಾದ ಭಾರೀ ವಿಧ್ವಂಸಕ ಕೃತ್ಯವನ್ನು ತಪ್ಪಿಸಿದ್ದಾರೆ. ಈ ಸಂಬಂಧ ಶಂಕಿತ

Read more