ಏಷ್ಯನ್ ಗೇಮ್ಸ್’ನಲ್ಲಿ ಗೆದ್ದ ಚಿನ್ನದ ಪದಕವನ್ನು ಕೊಡಗು ಸಂತ್ರಸ್ತರಿಗೆ ಸಮರ್ಪಿಸಿದ ಬೋಪಣ್ಣ

ಜಕಾರ್ತ, ಆ.25- ಕೊಡಗಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಿಂದ ನನ್ನ ಮನಸ್ಸಿಗೆ ನೋವುಂಟಾಗಿದ್ದು, ಏಷ್ಯನ್ ಗೇಮ್ಸ್ ನಲ್ಲಿ ಗಳಿಸಿದ ಚಿನ್ನದ ಪದಕವನ್ನು ಸಂತ್ರಸ್ತರಿಗೆ ಸಮರ್ಪಿಸುವುದಾಗಿ ಭಾರತದ ಟೆನ್ನಿಸ್ ಆಟಗಾರ

Read more