ಹುಡುಗರ ಹೇರ್ ಸ್ಟೈಲ್’ಗಾಗಿ ಒಂದಿಷ್ಟು ಟಿಪ್ಸ್ ಇಲ್ಲಿವೆ ನೋಡಿ

ಟಿನೇಜ್ ಹುಡುಗರ ಹೇರ್‌ಸ್ಟೈಲ್ ಬದಲಾಗಿದೆ. ತಿಂಗಳಿಗೊಂದರಂತೆ ನಾನಾ ಸ್ಟೈಲ್‌ಗಳಲ್ಲಿ ಹುಡುಗರು ಸಿನಿಮಾ ಹೀರೊಗಳಂತೆ ಮಿಂಚಲಾರಂಭಿಸಿದ್ದಾರೆ. ಪರಿಣಾಮ, ಫ್ಯಾಷನ್ ಲೋಕದಲ್ಲಿ ಇಂದು ವೈವಿಧ್ಯಮಯ ಹುಡುಗರ ಹೇರ್‌ಸ್ಟೈಲ್‌ಗಳು ಚಾಲ್ತಿಯಲ್ಲಿವೆ. ಸ್ಲೋಪ್

Read more