ಒಡೆದಾಳುವ ವಿಚಾರದಲ್ಲಿ ಸಿದ್ದರಾಮಯ್ಯ ಕಿಂಗ್ ಅಂಡ್ ಕಿಂಗ್ ಮೇಕರ್ : ಸಿ.ಟಿ.ರವಿ

ಬೆಂಗಳೂರು,ಅ.31-ಟಿಪ್ಪು ಇತಿಹಾಸವನ್ನು ಒಮ್ಮೆ ಸರಿಯಾಗಿ ಓದಿಕೊಂಡರೆ ಯಾರೂ ಮತಾಂಧರು, ಇನ್ಯಾರು ಜಾತ್ಯತೀತರು ಎಂಬುದು ಗೊತ್ತಾಗುತ್ತದೆ ಎಂದು ಸಚಿವ ಸಿ.ಟಿ.ರವಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

Read more