ಕೇಂದ್ರ ಸಚಿವ ರಾಮ್‍ ವಿಲಾಸ್ ಪಾಸ್ವಾನ್ ಆರೋಗ್ಯ ಸ್ಥಿರ

ಪಾಟ್ನಾ, ಜ.13-ಕೇಂದ್ರ ಸಚಿವ ಮತ್ತು ಎಲ್‍ಜೆಪಿ ಅಧ್ಯಕ್ಷ ರಾಮ್‍ವಿಲಾಸ್ ಪಾಸ್ವಾನ್ ಉಸಿರಾಟ ತೊಂದರೆಯಿಂದ ಇಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಸ್ವಾನ್ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಆತಂಕಪಡುವ ಅಗತ್ಯವಿಲ್ಲ,

Read more