ಬ್ರುಸ್ಸೆಲ್ಸ್’ನ ಅಟೋಮಿಯಂ ಸ್ವಚ್ಚತಾ ಕಾರ್ಯದಲ್ಲಿ ಎಂಟೆದೆ ಕಾರ್ಮಿಕರ ಸಾಹಸ..!

ಬ್ರುಸ್ಸೆಲ್ಸ್‍ನ ಆಟೋಮಿಯಂ ಗಗನಚುಂಬಿ ಗೋಪುರ ಬೆಲ್ಜಿಯಂನ ಹೆಗ್ಗುರುತು. ಈ ಮುಗಿಲೆತ್ತರದ ವಿನ್ಯಾಸವನ್ನು ಸ್ವಚ್ಛಗೊಳಿಸುವುದು ಒಂದು ಸಾಹಸದ ಕೆಲಸ. ಇದಕ್ಕೆ ಎಂಟೆದೆ ಬೇಕು. ವರ್ಷಕ್ಕೊಮ್ಮೆ ಇದನ್ನು ಸ್ವಚ್ಛಗೊಳಿಸಲು ಸಾಹಸಿ ಕಾರ್ಮಿಕರ ತಂಡವೊಂದು ಕಾರ್ಯೋನ್ಮುಖವಾಗುತ್ತದೆ. ಬುಸ್ರೆಲ್ಸ್‍ನ ಆಟೋಮಿಯಂ ಆ ನಗರದ ಪ್ರತಿಷ್ಠೆಯ ಸಂಕೇತ. ವಿಶಿಷ್ಟ ವಿನ್ಯಾಸ ಹೊಂದಿರುವ ಈ ಮುಗಿಲೆತ್ತರದ ಗೋಪುರವನ್ನು ವರ್ಷಕ್ಕೊಮ್ಮೆ ಸ್ವಚ್ಚಗೊಳಿಸಲಾಗುತ್ತದೆ. ಈ ಗಗನಚುಂಬಿ ಕಟ್ಟಡಕ್ಕೆ ಮುಂದಿನ ವರ್ಷ 60ನೇ ಹುಟ್ಟುಹಬ್ಬ. ಹೀಗಾಗಿ ಅದನ್ನು ಸ್ವಚ್ಚಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಈ ಗೋಪುರ 

Read more