ಚಲುವಿನ ಚಿತ್ತಾರ ಚಿತ್ರದಲ್ಲಿ ‘ಬುಲ್ಲಿ’ ಎಂದೇ ಫೇಮಸ್ ಆಗಿದ್ದ ರಾಕೇಶ್ ಇನ್ನಿಲ್ಲ

ಬೆಂಗಳೂರು. ಅ.02 : ಎಸ್. ನಾರಾಯಣ್ ನಿರ್ದೇಶನದ ‘ಚೆಲುವಿನ ಚಿತ್ತಾರ’ದಲ್ಲಿ ಬಾಲನಟರಾಗಿ ಅಭಿನಯಿಸಿದ್ದ ನಟ ರಾಕೇಶ್(21) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಬಾಲನಟ ರಾಕೇಶ್ ಅವರು ಗ್ಯಾಂಗ್ರಿನ್ ಸಮಸ್ಯೆ ಮತ್ತು

Read more