ಬಸ್ ಮುಷ್ಕರದ ಎಫೆಕ್ಟ್ : ಮೆಟ್ರೋ ಫುಲ್‍ರಶ್

ಬೆಂಗಳೂರು, ಏ.7- ಸಾರಿಗೆ ಬಸ್‍ಗಳ ಮುಷ್ಕರದಿಂದಾಗಿ ಇಂದು ಬೆಂಗಳೂರಿನ ಜನರು ಮೆಟ್ರೋಗೆ ಮುಗಿ ಬಿದ್ದಿದ್ದರು. ಬೆಳಗ್ಗೆ 7 ಗಂಟೆಯಿಂದಲೇ ಸೇವೆ ಆರಂಭಿಸಲಾಗಿತ್ತು. ಜನ ಸಾಲುಗಟ್ಟಿ ನಿಂತು ನಿಲ್ದಾಣದೊಳಗೆ

Read more