ಫಲಿತಾಂಶ ಬರವವರೆಗೂ ಏನೂ ಹೇಳಲು ಸಾಧ್ಯವಿಲ್ಲ: ಶಾಸಕ ರಾಮ್‍ದಾಸ್

ಮೈಸೂರು, ಡಿ.7-ಈ ಬಾರಿಯ ಉಪಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಶಾಸಕ ರಾಮ್‍ದಾಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ಬಿಜೆಪಿ

Read more

ಕನಿಷ್ಠ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ : ವಿ.ಸೋಮಣ್ಣ ವಿಶ್ವಾಸ

ಬೆಂಗಳೂರು,ಡಿ.7- ಸ್ಥಿರ ಸರ್ಕಾರ ಮತ್ತು ಅಭಿವೃದ್ಧಿಗಾಗಿ ರಾಜ್ಯದ ಜನತೆ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದು, ನಮಗೆ ಹೆಚ್ಚಿನ ಸ್ಥಾನ ಬರಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

Read more

ಉತ್ತಮ ಫಲಿತಂಶ ನಿರೀಕ್ಷೆಯಲ್ಲಿ ಇರುವ ಸಿಎಂಗೆ ‘ಸಂಪುಟ’ ಸಂಕಟ ಶುರು..!

ಬೆಂಗಳೂರು,ಡಿ.6- ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಲಭಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತ್ಮವಿಶ್ವಾಸದಲ್ಲಿದ್ದಾರೆ. ಯಡಿಯೂರಪ್ಪನವರ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 6 ಸ್ಥಾನಗಳನ್ನಾದರೂ

Read more

ಮತದಾನ ಮಾಡುವುದು ಅವರಿಷ್ಟ : ಶರತ್ ಬಚ್ಚೇಗೌಡ

ಹೊಸಕೋಟೆ, ಡಿ.5- ನಮ್ಮದು ಪ್ರಜಾಪ್ರಭುತ್ವ ದೇಶ ಇಲ್ಲಿ ಮತದಾನ ಮಾಡುವುದು ಅವರ ಇಚ್ಛೆಗೆ ಬಿಟ್ಟಿದು, ನನ್ನ ಕ್ಷೇತ್ರದ ಮತದಾರರಂತೂ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದು ಹೊಸಕೋಟೆ ಕ್ಷೇತ್ರದ

Read more

ಅನರ್ಹರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ..! ಶೇ.67 ರಷ್ಟು ಸರಾಸರಿ ಮತದಾನ..!

ಬೆಂಗಳೂರು, ಡಿ.5-ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿರುವ, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್‍ಗೆ ಪ್ರತಿಷ್ಠೆಯ ಕಣವಾಗಿರುವ ಉಪಚುನಾವಣೆಯ 15 ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಮತದಾನದ ಮುಕ್ತಾಯದ

Read more

ಜೆಡಿಎಸ್ ಏಜೆಂಟ್ ಮೇಲೆ ಹಲ್ಲೆ

ಬೆಂಗಳೂರು, ಡಿ.5- ಯಶವಂತಪುರ ಮತಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಬೂತ್ ಏಜೆಂಟ್ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಅಂಚೆಪಾಳ್ಯ ಮತಗಟ್ಟೆ ಬಳಿ ನಡೆದಿದೆ. ಬೂತ್

Read more

ದವಳಗಿರಿಯಲ್ಲೇ ಕುಳಿತು 15 ಕ್ಷೇತ್ರಗಳ ಕ್ಷಣ ಕ್ಷಣದ ಮಾಹಿತಿ ಪಡೆದ ಸಿಎಂ

ಬೆಂಗಳೂರು,ಡಿ.5- ತೀವ್ರ ಹಣಾಹಣಿಯಿಂದ ಕೂಡಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲೆ ಕುಳಿತು ಮಾಹಿತಿ ಪಡೆದರು. ತಮ್ಮ ಎಲ್ಲ ಅಧಿಕೃತ

Read more

ಉಪಚುನಾವಣೆ ಮತದಾನ ಶಾಂತಿಯುತ : ಸಂಜೀವ್‍ಕುಮಾರ್

ಬೆಂಗಳೂರು, ಡಿ.5- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ತಿಳಿಸಿದರು. ಈ ಸಂಜೆಯೊಂದಿಗೆ ಮಾತನಾಡಿದ

Read more

ಎಣ್ಣೆ ಹೊಡೆದು ಎಲೆಕ್ಷನ್ ಡ್ಯೂಟಿ ಗೆ ಬಂದ ಅಧಿಕಾರಿ ಸಸ್ಪೆಂಡ್

ಗೋಕಾಕ್,ಡಿ.5- ಪಾನಮತ್ತನಾಗಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಮತಗಟ್ಟೆ ಅಧಿಕಾರಿ ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ. ಪ್ರಕಾಶ್ ವೀರಭದ್ರಪ್ಪ ನಾಶಿಪುಡಿ ಅಮಾನತ್ತಾದ ಸಿಬ್ಬಂದಿ. ಇವರು ಸವದತ್ತಿ ತಾಲೂಕು ತೆಂಗಿನಹಾಳ ಪ್ರಾಥಮಿಕ

Read more

ನಾಳೆ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ ಮತದಾರರು, ಮತದಾನಕ್ಕೆ ಆಯೋಗ ಸಜ್ಜು

ಬೆಂಗಳೂರು,ಡಿ.4- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ರಾಜ್ಯದ 15ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಸೇರಿದಂತೆ 165

Read more