ಉಪಚುನಾವಣೆ ಶಾಂತಿಯುತ, 3 ಗಂಟೆ ವೇಳೆಗೆ ಎಲ್ಲೆಲ್ಲಿ ಎಷೆಷ್ಟು ಮತದಾನವಾಗಿದೆ ಗೊತ್ತೇ..?

ಬೆಂಗಳೂರು, ನ.3- ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಾಂಧವ್ಯಕ್ಕೆ ಸವಾಲಾಗಿ ರುವ, ಪ್ರತಿಪಕ್ಷ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಮೂರು ಲೋಕಸಭೆ ಹಾಗೂ

Read more

ಫ್ಯಾಮಿಲಿ ಸಮೇತ ಬಂದು ಮತದಾನ ಮಾಡಿದ ಲೀಡರ್ಸ್

ಬೆಂಗಳೂರು,ನ.3 – ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಪ್ರಮುಖ ಪಕ್ಷಗಳ ಮುಖಂಡರು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಧಾನಸಭೆಯ

Read more